ರಾಜಮೌಳಿ, ಮಹೇಶ್ ಬಾಬು ಸಿನಿಮಾಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಎಷ್ಟು?

23 Feb 2025

 Manjunatha

ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸುತ್ತಾರೆ ಎಂಬುದು ಬಹಳ ಹಳೆಯ ಸುದ್ದಿ.

     ರಾಜಮೌಳಿ-ಮಹೇಶ್ 

ಇದೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣವೂ ಪ್ರಾರಂಭ ಆಗಿದೆ.

 ಪ್ರಿಯಾಂಕಾ ಚೋಪ್ರಾ ಸಹ

ರಾಜಮೌಳಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾರ ಸಿನಿಮಾ ಭಾರಿ ಬಜೆಟ್​ ಸಿನಿಮಾ ಆಗಿದ್ದು, 1000 ಕೋಟಿ ಖರ್ಚು ಮಾಡಲಾಗುತ್ತಿದೆ.

     ಭಾರಿ ಬಜೆಟ್​ ಸಿನಿಮಾ

ಈ ಸಿನಿಮಾಕ್ಕೆ ರಾಜಮೌಳಿ ಮತ್ತು ಮಹೇಶ್ ಬಾಬು ಭಾರಿ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಅಂತೆಯೇ ಪ್ರಿಯಾಂಕಾ ಚೋಪ್ರಾ ಸಹ.

ಭಾರಿ ಮೊತ್ತದ ಸಂಭಾವನೆ

ಪ್ರಿಯಾಂಕಾ ಚೋಪ್ರಾ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಸಂಭಾವನೆಯನ್ನು ಈ ಸಿನಿಮಾಕ್ಕಾಗಿ ಪಡೆದುಕೊಳ್ಳುತ್ತಿದ್ದಾರೆ.

ದೊಡ್ಡ ಮೊತ್ತ ಸಂಭಾವನೆ

ಈ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ 30 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ. ಇಷ್ಟು ದೊಡ್ಡ ಸಂಭಾವನೆ ಯಾವ ನಟಿಯೂ ಪಡೆದಿಲ್ಲ.

ಪಡೆದ ಸಂಭಾವನೆ ಎಷ್ಟು?

ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾಗಳಿಗೆ ಪಡೆಯುವ ಸಂಭಾವನೆಗಿಂತಲೂ ಹೆಚ್ಚು ಸಂಭಾವನೆಯನ್ನು ಈ ಸಿನಿಮಾಕ್ಕೆ ಪಡೆಯುತ್ತಿದ್ದಾರೆ.

       ಹಾಲಿವುಡ್ ಸಿನಿಮಾ

ಬಾಲಿವುಡ್ ನಲ್ಲಿ ಅವಕಾಶ ಕಡಿಮೆಯಾಗುತ್ತಿವೆಯೇ ದಿಶಾ ಪಟಾನಿಗೆ?