ಬಾಲಿವುಡ್​ನಲ್ಲಿ ಅವಕಾಶ ಕಡಿಮೆಯಾಗುತ್ತಿವೆಯೇ ದಿಶಾ ಪಟಾನಿಗೆ?

22 Feb 2025

 Manjunatha

ದಿಶಾ ಪಟಾನಿ, ಬಾಲಿವುಡ್​ನ ಮೋಸ್ಟ್ ಗ್ಲಾಮರಸ್ ಮತ್ತು ಹಾಟ್ ನಟಿ. ಆಕೆಯ ಫಿಟ್​ನೆಸ್​ಗೆ ಸರಿಸಾಟಿ ಯಾರೂ ಇಲ್ಲ.

       ನಟಿ ದಿಶಾ ಪಟಾನಿ

ಸಪೂರ ದೇಹದ ದಿಶಾ ಪಟಾನಿ, ತಮ್ಮ ಗ್ಲಾಮರ್​ನಿಂದಲೇ ಹಲವಾರು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾರೆ.

     ಗ್ಲಾಮರಸ್ ನಟಿ ದಿಶಾ

ಆದರೆ ಇತ್ತೀಚೆಗೆ ದಿಶಾ ಪಟಾನಿಗೆ ಬಾಲಿವುಡ್​ನಲ್ಲಿ ಅವಕಾಶಗಳು ಕಡಿಮೆ ಆಗಿವೆ. ದಕ್ಷಿಣ ಭಾರತದಲ್ಲೂ ಸಹ.

ಅವಕಾಶಗಳು ಕಡಿಮೆ ಆಗಿವೆ

ದಿಶಾ ಪಟಾನಿ ಕೈಯಲ್ಲಿ ಈಗ ಒಂದು ಹಿಂದಿ ಸಿನಿಮಾ ಮಾತ್ರವೇ ಇದೆ. ಅದೂ ಸಿನಿಮಾದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ.

   1 ಹಿಂದಿ ಸಿನಿಮಾ ಮಾತ್ರ

ದಕ್ಷಿಣದಲ್ಲಿ ದಿಶಾ ಪಟಾನಿ ನಟಿಸಿದ ‘ಕಂಗುವ’ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು, ‘ಕಲ್ಕಿ’ಯಲ್ಲಿ ದಿಶಾ ಪಾತ್ರ ಹೆಚ್ಚಿರಲಿಲ್ಲ.

ದಕ್ಷಿಣದಲ್ಲಿ ಅವಕಾಶ ಇಲ್ಲ

ದಿಶಾ ಪಟಾನಿಗಿಂತಲೂ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ನಟಿಯರು ಚಿತ್ರರಂಗಕ್ಕೆ ಬಂದಿದ್ದರಿಂದ ಅವರ ಬೇಡಿಕೆ ಕಡಿಮೆ ಆಗಿದೆ.

ಹೊಸ ನಟಿಯರು ಸಾಕಷ್ಟು

ದಿಶಾ ಪಟಾನಿಯ ಸಂಭಾವನೆಯೂ ಬಹಳ ಹೆಚ್ಚಾಗಿದೆ. ಅಲ್ಲದೆ ಅವರ ಸಕ್ಸಸ್ ರೇಟ್ ಸಹ ಕಡಿಮೆ ಹಾಗಾಗಿ ಅವಕಾಶಗಳು ಕಡಿಮೆಯಾಗಿವೆ.

 ದಿಶಾ ಪಟಾನಿ ಸಂಭಾವನೆ

ಮೂರು ನಿಮಿಷದ ಹಾಡಿಗೆ ಊರ್ವಶಿ ರೌಟೆಲಾ ಪಡೆವ ಸಂಭಾವನೆ ಎಷ್ಟು?