ಅನಿಕಾ ಸುರೇಂದ್ರನ್​ಗೆ ಸೀರೆ ಮೇಲೆ ಬಂತು ವಿಶೇಷ ಮೋಹ

02 Aug 2024

Pic credit - Instagram

Rajesh Duggumane

ಅನಿಕಾ ಸುರೇಂದ್ರನ್ ಅವರಿಗೆ ಸೀರೆ ಮೇಲೆ ವಿಶೇಷ ಮೋಹ ಬಂದಿದೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಅನಿಕಾ ಸುರೇಂದ್ರನ್

ಅನಿಕಾ ಅವರು ಕೇರಳದಲ್ಲಿ ಹುಟ್ಟಿ ಬೆಳೆದವರು. ಅವರಿಗೆ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ.

ಮಲಯಾಳಂ ನಟಿ

ಅನಿಕಾ ಅವರ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ. ಸಣ್ಣ ವಯಸ್ಸಲ್ಲಿ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ಸುಂದರಿ

‘ರಾಯನ್’ ಸಿನಿಮಾದಲ್ಲಿ ಅವರು ಪಾತ್ರ ಒಂದನ್ನು ಮಾಡಿದ್ದಾರೆ. ಈ ಸಿನಿಮಾ ಗೆಲುವು ಕಂಡಿದೆ.

ರಾಯನ್

2019ರಲ್ಲಿ ರಿಲೀಸ್ ಆದ ‘ವಿಶ್ವಾಸಂ’ ಸಿನಿಮಾ ಅನಿಕಾ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

ವಿಶ್ವಾಸಂ ಸಿನಿಮಾ

ಅನಿಕಾ ಅವರು ಗ್ಲಾಮರ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಅವರಿಗೆ ಇರೋ ಬೇಡಿಕೆ ತುಂಬಾನೇ ದೊಡ್ಡದು.

ಗ್ಲಾಮರ್ ಬೆಡಗಿ

ಇನ್​ಸ್ಟಾಗ್ರಾಮ್​ನಲ್ಲಿ ಅನಿಕಾ ಅವರಿಗೆ ಬರೋಬ್ಬರಿ 25 ಲಕ್ಷ ಹಿಂಬಾಲಕರು ಇದ್ದಾರೆ.

25 ಲಕ್ಷ

ತಾಪ್ಸೀ ಪನ್ನು ಗ್ಲಾಮರ್ ಗೆ ಪಡ್ಡೆಗಳೆಲ್ಲ ಕ್ಲೀನ್ ಬೌಲ್ಡ್