ತಾಪ್ಸೀ ಪನ್ನು ಗ್ಲಾಮರ್​ಗೆ ಪಡ್ಡೆಗಳೆಲ್ಲ ಕ್ಲೀನ್ ಬೌಲ್ಡ್

01 Aug 2024

Pic credit - Instagram

Rajesh Duggumane

ತಾಪ್ಸೀ ಪನ್ನು ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡು ಆಗಾಗ ಗಮನ ಸೆಳೆಯುತ್ತಾರೆ.

ತಾಪ್ಸೀ ಗ್ಲಾಮರ್

ತಾಪ್ಸೀ ಪನ್ನು ಅವರಿಗೆ ಇಂದು (ಆಗಸ್ಟ್ 1) ಬರ್ತ್​ಡೇ. ಅವರಿಗೆ ಫ್ಯಾನ್ಸ್ ಕಡೆಯಿಂದ ಶುಭಾಶಯ ಬಂದಿದೆ.

ಬರ್ತ್ ಡೇ

ಇತ್ತೀಚೆಗೆ ತಾಪ್ಸೀ ಪನ್ನು ಅವರ ವಿವಾಹ ನೆರವೇರಿದೆ. ಮಥಿಯಾಸ್ ಬೋ ಜೊತೆ ಅವರು ವಿವಾಹ ಆಗಿದ್ದಾರೆ.

ಮದುವೆ

ತಾಪ್ಸೀ ಪನ್ನು ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 2 ಕೋಟಿ ಹಿಂಬಾಲಕರು ಇದ್ದಾರೆ.

ಇನ್​ಸ್ಟಾಗ್ರಾಮ್

ತಾಪ್ಸೀ ಪನ್ನು ಅವರ ಗ್ಲಾಮರ್ ಲುಕ್ ಸಖತ್ ಗಮನ ಸೆಳೆಯುತ್ತದೆ. ಅವರ ಬೇಡಿಕೆ ಹೆಚ್ಚಾಗಿದೆ.

ಗ್ಲಾಮರ್ ನೋಟ

ತಾಪ್ಸೀ ಪನ್ನು ಅವರು ಆಗಾಗ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಾರೆ.

ಸಿನಿಮಾ

ತಾಪ್ಸೀ ಪನ್ನು ಅವರ ಬೋಲ್ಡ್ ಲುಕ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಅವರ ಖ್ಯಾತಿ ಹೆಚ್ಚಾಗಿದೆ.

ಬೋಲ್ಡ್ ಲುಕ್

ಬರ್ತ್​​ಡೇ ಹುಡುಗಿ ಮೃಣಾಲ್ ಠಾಕೂರ್ ಸಖತ್ ಬೋಲ್ಡ್