ಬರ್ತ್​​ಡೇ ಹುಡುಗಿ ಮೃಣಾಲ್ ಠಾಕೂರ್ ಸಖತ್ ಬೋಲ್ಡ್

01 Aug 2024

Pic credit - Instagram

Rajesh Duggumane

ಮೃಣಾಲ್ ಠಾಕೂರ್​ಗೆ ಇಂದು (ಆಗಸ್ಟ್ 1) ಬರ್ತ್​ಡೇ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬಂದಿದೆ.

ಮೃಣಾಲ್ ಠಾಕೂರ್

ಮೃಣಾಲ್ ಠಾಕೂರ್ ಅವರು ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಸಖತ್ ಬೋಲ್ಡ್

ಮೃಣಾಲ್ ಠಾಕೂರ್ ಸೌಂದರ್ಯಕ್ಕೆ ಮರುಗಾದವರೇ ಇಲ್ಲ. ಅವರ ನಗು ಅನೇಕರಿಗೆ ಇಷ್ಟ ಆಗುತ್ತದೆ.

ಸುಂದರಿ

‘ಸೀತಾ ರಾಮಂ’ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿದೆ.

ಸೀತಾ ರಾಮಂ

‘ಸೀತಾ ರಾಮಂ’ ಸಿನಿಮಾ ಬಳಿಕ ಮೃಣಾಲ್ ಠಾಕೂರ್ ಅವರಿಗೆ ಹಲವು ಆಫರ್​ಗಳು ಬರುತ್ತಿವೆ.

ಹಲವು ಆಫರ್

ಸೋಶಿಯಲ್ ಮೀಡಿಯಾದಲ್ಲಿ ಮೃಣಾಲ್ ಠಾಕೂರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಸೋಶಿಯಲ್ ಮೀಡಿಯಾ

ಬಾಲಿವುಡ್​ನಲ್ಲೂ ಮೃಣಾಲ್ ಠಾಕೂರ್​ಗೆ ಬೇಡಿಕೆ ಇದೆ. ಅಲ್ಲಿಯೂ ಅವರಿಗೆ ಆಫರ್​ಗಳು ಬರುತ್ತಿವೆ.

ಬಾಲಿವುಡ್

ಸಮುದ್ರ ತೀರದಲ್ಲಿ ನಟಿ ಶಾರ್ವರಿ ಓಟ