ಸಮುದ್ರ ತೀರದಲ್ಲಿ ನಟಿ ಶಾರ್ವರಿ ಓಟ

31 July 2024

Pic credit - Instagram

Rajesh Duggumane

ನಟಿ ಶಾರ್ವರಿ ಅವರು ಸಮುದ್ರದಲ್ಲಿ ವ್ಯಾಯಾಮ ಮಾಡಿದ್ದಾರೆ. ಫೋಟೋ ವೈರಲ್ ಆಗಿದೆ.

ಶಾರ್ವರಿ

ಶಾರ್ವರಿ ಅವರ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ಶೂಟ್

ಹಿಂದಿಯಲ್ಲಿ ಗೆಲುವು ಕಂಡ ‘ಮುಂಜ್ಯ’ ಸಿನಿಮಾದಲ್ಲಿ ಶಾರ್ವರಿ ಅವರು ನಟಿಸಿ ಗಮನ ಸೆಳೆದಿದ್ದಾರೆ.

ಮುಂಜ್ಯ

ಶಾರ್ವರಿ ಅವರು ವರ್ಕೌಟ್ ಮಾಡುತ್ತಿರುವ ಫೋಟೋಗಳು ಗಮನ ಸೆಳೆದಿವೆ.

ವರ್ಕೌಟ್

ಈ ಮೊದಲು ಶಾರ್ವರಿ ಅವರು ಸಹಾಯಕ ನಿರ್ದೇಶಕಿ ಆಗಿ ಕೆಲಸ ಮಾಡಿದ್ದರು ಅನ್ನೋದು ವಿಶೇಷ.

ಸಹಾಯಕ ನಿರ್ದೇಶಕಿ

‘ಮಹಾರಾಜ’ ಸಿನಿಮಾದಲ್ಲಿ ಶಾರ್ವರಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಾರಾಜ

ಈ ವರ್ಷ ಅವರ ನಟನೆಯ ವೇದಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಜಾನ್ ಅಬ್ರಹಾಂ ಹೀರೋ.

ವೇದಾ

ಹೊಸ ಫೋಟೋ ಶೂಟ್ ನಲ್ಲಿ ಮಿಂಚಿದ ಶ್ರದ್ಧಾ ಶ್ರೀನಾಥ್