ಹೊಸ ಫೋಟೋ ಶೂಟ್ ನಲ್ಲಿ ಮಿಂಚಿದ ಶ್ರದ್ಧಾ ಶ್ರೀನಾಥ್

31 July 2024

Pic credit - Instagram

Rajesh Duggumane

ಶ್ರದ್ಧಾ ಶ್ರೀನಾಥ್ ಪಕ್ಕಾ ಕನ್ನಡದ ನಟಿ. ಅವರಿಗೆ ಈಗ ಪರಭಾಷೆಯಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ.

ಕನ್ನಡದ ನಟಿ

ಶ್ರದ್ಧಾ ಶ್ರೀನಾಥ್ ಅವರು ಬಿಳಿ ಬಣ್ಣದ ಡ್ರೆಸ್​ನಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಗಮನ ಸೆಳೆದಿವೆ.

ಹೊಸ ಶೂಟ್

ಶ್ರದ್ಧಾ ಶ್ರೀನಾಥ್ ಅವರ ಖಡಕ್ ಲುಕ್ ಎಲ್ಲರ ಗಮ ಸೆಳೆದಿದೆ. ಈ ಫೋಟೋ ಸಾಕಷ್ಟು ಮಂದಿಗೆ ಇಷ್ಟ ಆಗಿದೆ.

ಖಡಕ್ ಲುಕ್

ಶ್ರದ್ಧಾ ಶ್ರೀನಾಥ್ ಅವರು ‘ಯೂ ಟರ್ನ್’ ಸಿನಿಮಾ ಮೂಲಕ ಫೇಮಸ್ ಆದರು. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು.

ಯೂ ಟರ್ನ್

ಶ್ರದ್ಧಾ ಅವರು ಎಲ್ಲಾ ವಿಚಾರಗಳನ್ನು ಕೂಲ್ ಆಗಿ ಹ್ಯಾಂಡಲ್ ಮಾಡುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗ್ತಾರೆ.

ಕೂಲ್ ಆಗಿ

ಫೋಟೋಶೂಟ್ ಎಂದರೆ ಶ್ರದ್ಧಾ ಶ್ರೀನಾಥ್​ಗೆ ಸಖತ್ ಇಷ್ಟ. ಹಲವು ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ.

ಶೂಟ್

ಸದ್ಯ ಶ್ರದ್ಧಾ ಶ್ರೀನಾಥ್ ಬಳಿ ನಾಲ್ಕು ಸಿನಿಮಾಗಳು ಇವೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆಗಳಿದೆ.

ನಾಲ್ಕು ಸಿನಿಮಾ

ಅನುಷ್ಕಾ ಶೆಟ್ಟಿಗೆ ನೆನಪಾಯ್ತು ‘ಬಾಹುಬಲಿ’ ಸಿನಿಮಾ