ಅನುಷ್ಕಾ ಶೆಟ್ಟಿಗೆ ನೆನಪಾಯ್ತು ‘ಬಾಹುಬಲಿ’ ಸಿನಿಮಾ

30 July 2024

Pic credit - Instagram

Rajesh Duggumane

2015ರಲ್ಲಿ ‘ಬಾಹುಬಲಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ಅನುಷ್ಕಾ ದೇವಸೇನಾ ಪಾತ್ರ ಮಾಡಿದರು.

ಬಾಹುಬಲಿ

ಅನುಷ್ಕಾ ಶೆಟ್ಟಿ ಅವರು ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರ ಸಾಕಷ್ಟು ಗಮನ ಸೆಳೆಯಿತು.

ಗಮನ ಸೆಳೆಯಿತು

ಅನುಷ್ಕಾ ಶೆಟ್ಟಿಗೆ ‘ಬಾಹುಬಲಿ’ ಸಿನಿಮಾದ ದೇವಸೇನಾ ಪಾತ್ರ ನೆನಪಾಗಿದೆ. ಈ ಪಾತ್ರ ಗಮನ ಸೆಳೆದಿದೆ.

ನೆನಪಾಯ್ತು

ದೇವಸೇನಾ ಅವರ ಪಾತ್ರದ ಫೋಟೋನ ಅನುಷ್ಕಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು.

ಫೋಟೋ

ಅನುಷ್ಕಾ ಶೆಟ್ಟಿ ಅವರು ಟಾಲಿವುಡ್​ನ ಬೇಡಿಕೆಯ ನಟಿ. ಅವರಿಗೆ ಇತ್ತೀಚೆಗೆ ಆಫರ್ ಕಡಿಮೆ ಆಗಿದೆ.

ಟಾಲಿವುಡ್ ನಟಿ

ಅನುಷ್ಕಾ ಶೆಟ್ಟಿ ಅವರ ಗ್ಲಾಮರ್​ಗೆ ಅನೇಕರು ಮಾರು ಹೋಗಿದ್ದಾರೆ. ಇತ್ತೀಚೆಗೆ ಗ್ಲಾಮರ್ ಅಷ್ಟಾಗಿ ಉಳಿದಿಲ್ಲ.

ಸುಂದರಿ

ಅನುಷ್ಕಾ ಶೆಟ್ಟಿ ಅವರು ಮದುವೆ ಆಗೋ ಸಾಹಸಕ್ಕೆ ಇನ್ನೂ ಮುಂದಾಗಿಲ್ಲ. ಈ ಬಗ್ಗೆ ಆಗಾಗ ವರದಿ ಆಗುತ್ತಲೇ ಇರುತ್ತದೆ.

ಬ್ಯಾಚುಲರ್

49ನೇ ವಯಸ್ಸಿನಲ್ಲೂ ಸಖತ್ ಗ್ಲಾಮರ್ ಶಿಲ್ಪಾ ಶೆಟ್ಟಿ