49ನೇ ವಯಸ್ಸಿನಲ್ಲೂ ಸಖತ್ ಗ್ಲಾಮರ್ ಶಿಲ್ಪಾ ಶೆಟ್ಟಿ

30 July 2024

Pic credit - Instagram

Rajesh Duggumane

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಗ್ಲಾಮರಸ್ ಆಗಿ ಗಮನ ಸೆಳೆದು ಮಿಂಚಿದ್ದಾರೆ. ಹೊಸ ಶೂಟ್ ವೈರಲ್ ಆಗಿದೆ.

ಶಿಲ್ಪಾ ಗ್ಲಾಮರ್

ಶಿಲ್ಪಾ ಶೆಟ್ಟಿ ಅವರ ಗ್ಲಾಮರ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಹೊಸ ಫೋಟೋಗಳು ವೈರಲ್ ಆಗಿವೆ.

ವೈರಲ್ ಫೋಟೋ

ಶಿಲ್ಪಾ ಶೆಟ್ಟಿ ಅವರು ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದಕ್ಷಿಣದಲ್ಲೂ ಬೇಡಿಕೆ ಇದೆ.

ಬಾಲಿವುಡ್ ಬೆಡಗಿ

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ಅವರಿಗೆ ಈ ಚಿತ್ರದಲ್ಲಿ ಮಹತ್ವದ ಪಾತ್ರವಿದೆ.

ಕೆಡಿ ಸಿನಿಮಾ

ಶಿಲ್ಪಾ ಶೆಟ್ಟಿ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಅಭಿಮಾನಿ ವರ್ಗ

ಶಿಲ್ಪಾ ಶೆಟ್ಟಿ ಅವರು ಪತಿಯ ಕಾರಣಕ್ಕೆ ಆಗಾಗ ವಿವಾದಗಳನ್ನು ಮಾಡಿಕೊಳ್ಳುತ್ತಾ ಇರುತ್ತಾರೆ.

ವಿವಾದ

ಶಿಲ್ಪಾ ಶೆಟ್ಟಿ ಅವರು ಬಾಲಿವುಡ್ ನ ಶ್ರೀಮಂತ ನಟಿಯರಲ್ಲಿ ಒಬ್ಬರು. ಅವರಿಗೆ ಹಲವು ಕಡೆ ಆಸ್ತಿ ಇದೆ.

ಶ್ರೀಮಂತ ನಟಿ

‘ಕೃಷ್ಣಂ ಪ್ರಣಯ ಸಖಿ’ ನಾಯಕಿಯ ಹಿನ್ನೆಲೆ ಬಗ್ಗೆ ಎಷ್ಟು ಗೊತ್ತು?