Pic credit - Instagram

Author: Rajesh Duggumane

ಗುಬ್ಬಚ್ಚಿಯಂತೆ ಅಡಗಿ ಕುಳಿತ ಅನಿಖಾ ಸುರೇಂದ್ರನ್

18 March 2024

Pic credit - Instagram

Author: Rajesh Duggumane

ಅನಿಖಾ ಸುರೇಂದ್ರನ್ ಅವರು ಗುಬ್ಬಚ್ಚಿಯಂತೆ ಅಡಗಿ ಕುಳಿತಿರೋ ಫೋಟೋ ವೈರಲ್ ಆಗಿದೆ.

ಅನಿಖಾ ಸುರೇಂದ್ರನ್

ಅನಿಖಾ ಅವರು ಮಲಯಾಳಂ ನಟಿ. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ.

ಮಲಯಾಳಂ ನಟಿ

ಅನಿಖಾ ಅವರು ಬಾಲ ನಟಿಯಾಗಿದ್ದರು. ಆ ಬಳಿಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು.

ಬಾಲ ನಟಿ

ಇತ್ತೀಚಿನ ವರ್ಷಗಳಲ್ಲಿ ಅನಿಖಾ ಅವರು ನಾಯಕಿಯಾಗಿದ್ದಾರೆ. ಅವರ ಖ್ಯಾತಿ ಹೆಚ್ಚಿದೆ.

ಈಗ ನಟಿ

ಅನಿಖಾ ಅವರು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಬೋಲ್ಡ್ ಅವತಾರ

ಅನಿಖಾ ಅವರು ಸಖತ್ ಸುಂದರಿ. ಅವರ ಗ್ಲಾಮರ್​ಗೆ ಮರಳುಗಾದವರೇ ಇಲ್ಲ.

ಸುಂದರಿ

ಅನಿಖಾ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಎರಡೂವರೆ ಲಕ್ಷ ಹಿಂಬಾಲಕರು ಇದ್ದಾರೆ.

ಎರಡೂವರೆ ಲಕ್ಷ

ಅನಿಖಾ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ ಅನ್ನೋದು ವಿಶೇಷ.

ಹೆಚ್ಚಿದ ಖ್ಯಾತಿ

ಅನಿಖಾ ಅವರನ್ನು ಅರಸಿ ಹೊಸ ಹೊಸ ಆಫರ್​ಗಳು ಬರುತ್ತಿವೆ.

ಹೊಸ ಆಫರ್

ನುಸ್ರತ್ ಬೋಲ್ಡ್​ ಲುಕ್​ಗೆ ಫಿದಾ ಆದ ಫ್ಯಾನ್ಸ್