'ಅನಿಮಲ್' ನಟಿ ತೃಪ್ತಿ ದಿಮ್ರಿ ಖ್ಯಾತಿ ಹೆಚ್ಚಲು ಸಿಕ್ಕಿದೆ ಇನ್ನೊಂದು ಕಾರಣ.

20 Dec 2023

Pic credit - instagram

Author: Madankumar

ತೃಪ್ತಿ ದಿಮ್ರಿ ನಟಿಸಿದ 'ಅನಿಮಲ್' ಸಿನಿಮಾ ಸೂಪರ್ ಹಿಟ್ ಆಗಿದೆ.

ಸೂಪರ್ ಹಿಟ್ ಚಿತ್ರ

ರಣಬೀರ್ ಕಪೂರ್ ಜೊತೆ ತೃಪ್ತಿ ದಿಮ್ರಿ ಅವರು ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ.

ಬೋಲ್ಡ್ ದೃಶ್ಯಗಳು

'ಅನಿಮಲ್' ಸಿನಿಮಾ ತೆರೆಕಂಡ ನಂತರ ತೃಪ್ತಿಯವರ ಜನಪ್ರಿಯತೆ ಹೆಚ್ಚಾಗಿದೆ.

ಹೆಚ್ಚಿದ‌ ಜನಪ್ರಿಯತೆ

ತೃಪ್ತಿ ದಿಮ್ರಿ ಹಾಗೂ ರಣಬೀರ್ ಕಪೂರ್ ನಟಿಸಿದ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ.

ವಿಡಿಯೋ ಸಾಂಗ್ ಬಿಡುಗಡೆ

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಹಾಡು ನಾಲ್ಕು ಮಿಲಿಯನ್ ವೀಕ್ಷಣೆ ಕಂಡಿದೆ.

ಮಿಲಿಯನ್ ಬಾರಿ ವೀಕ್ಷಣೆ

ಈ ಹಾಡು ರಿಲೀಸ್ ಆದ ನಂತರ ತೃಪ್ತಿ ದಿಮ್ರಿ ಫ್ಯಾನ್ ಫಾಲೋಯಿಂಗ್ ದೊಡ್ಡದಾಗಿದೆ.

ಫ್ಯಾನ್ ಫಾಲೋಯಿಂಗ್

'ಅನಿಮಲ್' ಸೂಪರ್ ಹಿಟ್ ಆದ ನಂತರ ತೃಪ್ತಿ ದಿಮ್ರಿಗೆ ಹೊಸ ಅವಕಾಶಗಳು ಸಿಗುತ್ತವೆ.

ಹೊಸ ಆಫರ್‌ಗಳು

ನೆಟ್‌ಫ್ಲಿಕ್ಸ್‌ನ 'ಕಲಾ' ವೆಬ್ ಸರಣಿಯಲ್ಲೂ ನಟಿಸಿ ತೃಪ್ತಿ ದಿಮ್ರಿ ಮೆಚ್ಚುಗೆ ಗಳಿಸಿದ್ದಾರೆ.

'ಕಲಾ' ವೆಬ್ ಸರಣಿ

Next: ‘ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ