ಕಪ್ಪು-ಬಿಳುಪಿನ ಫೋಟೋದಲ್ಲೂ ಪಳಪಳನೆ ಹೊಳೆದ ‘ಅನಿಮಲ್​’ ಸುಂದರಿ

08 Jan 2024

Pic credit - instagram

Author: Madankumar

‘ಅನಿಮಲ್​’ ತೆರೆಕಂಡ ಬಳಿಕ ಹೆಚ್ಚಾಗಿದೆ ನಟಿ ತೃಪ್ತಿ ದಿಮ್ರಿ ಅವರ ಜನಪ್ರಿಯತೆ.

ತೃಪ್ತಿ ದಿಮ್ರಿ

ಈ ಸಿನಿಮಾದಲ್ಲಿ ಬೋಲ್ಡ್​ ಪಾತ್ರ ಮಾಡಿ ಜನ ಮೆಚ್ಚುಗೆ ಪಡೆದಿದ್ದಾರೆ ತೃಪ್ತಿ ದಿಮ್ರಿ.

ಬೋಲ್ಡ್​ ನಟಿ

ಇತ್ತೀಚೆಗಂತೂ ತೃಪ್ತಿ ದಿಮ್ರಿ ಅವರು ಫೋಟೋಶೂಟ್​ ಮಾಡಿಸುವುದು ಹೆಚ್ಚಾಗಿದೆ.

ಫೋಟೋಶೂಟ್​

ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ ತೃಪ್ರಿ ದಿಮ್ರಿ.

ಕಪ್ಪು-ಬಿಳುಪು

ಇನ್​ಸ್ಟಾಗ್ರಾಮ್​ನಲ್ಲಿ ಗಣನೀಯವಾಗಿ ಹೆಚ್ಚಿದೆ ತೃಪ್ರಿ ದಿಮ್ರಿ ಫಾಲೋವರ್ಸ್​ ಸಂಖ್ಯೆ.

ಫಾಲೋವರ್ಸ್​

ಸದ್ಯಕ್ಕೆ ತೃಪ್ರಿ ದಿಮ್ರಿ ಅವರನ್ನು 47 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ.

47 ಲಕ್ಷ ಮಂದಿ

ತೃಪ್ರಿ ದಿಮ್ರಿ ಅವರನ್ನು ಹುಡುಕಿಕೊಂಡು ಹೊಸ ಹೊಸ ಆಫರ್​ಗಳು ಬರುತ್ತಿವೆ.

ಹೊಸ ಆಫರ್ಸ್​

‘ಅನಿಮಲ್​’ ಚಿತ್ರ ಸೂಪರ್​ ಹಿಟ್​ ಆದ ನಂತರ ತೃಪ್ರಿ ದಿಮ್ರಿ ಲಕ್​ ಬದಲಾಗಿದೆ.

ಬದಲಾಯ್ತು ಲಕ್​

Next: ಸಂಕ್ರಾಂತಿ ಬಳಿಕ ತೆಲುಗಿನಲ್ಲಿ ಬದಲಾಗುತ್ತೆ ಆಶಿಕಾ ರಂಗನಾಥ್​ ಅದೃಷ್ಟ