ಸಂಕ್ರಾಂತಿ ಬಳಿಕ ತೆಲುಗಿನಲ್ಲಿ ಬದಲಾಗುತ್ತೆ ಆಶಿಕಾ ರಂಗನಾಥ್​ ಅದೃಷ್ಟ.

07 Jan 2024

Pic credit - instagram

Author: Madankumar

‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಾಯಕಿ ಆಗಿರುವ ಆಶಿಕಾ ರಂಗನಾಥ್​.

‘ನಾ ಸಾಮಿ ರಂಗ’

ಆಶಿಕಾ ನಟನೆಯ ಈ ಹೊಸ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ತೆರೆ ಕಾಣಲಿದೆ.

ಹೊಸ ಸಿನಿಮಾ

ಜನವರಿ 14ರಂದು ‘ನಾ ಸಾಮಿ ರಂಗ’ ಅದ್ದೂರಿಯಾಗಿ ರಿಲೀಸ್​ ಆಗಲಿದೆ.

ಜನವರಿ 14ಕ್ಕೆ

ಅಕ್ಕಿನೇನಿ ನಾಗಾರ್ಜುನ ಜೊತೆ ತೆರೆ ಹಂಚಿಕೊಂಡ ಅಪ್ಪಟ ಕನ್ನಡದ ನಟಿ.

ಸ್ಟಾರ್​ ಹೀರೋ ಜತೆ

ಈ ಸಿನಿಮಾ ತೆರೆಕಂಡ ಬಳಿಕ ತೆಲುಗಿನಲ್ಲಿ ಹೆಚ್ಚಾಗಲಿದೆ ಆಶಿಕಾ ಬೇಡಿಕೆ.

ಹೆಚ್ಚಲಿದೆ ಬೇಡಿಕೆ

ವಿಜಯ್​ ಬಿನ್ನಿ ನಿರ್ದೇಶನದ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಮೂಡಿದೆ.

ಭಾರಿ ನಿರೀಕ್ಷೆ

‘ಆಶಿಕಾ ತುಂಬ ಬ್ಯುಸಿ ಆಗ್ತಾರೆ’ ಅಂತ ಭವಿಷ್ಯ ನುಡಿದ ನಿರ್ದೇಶಕ ವಿಜಯ್​.

ಭವಿಷ್ಯ ವಾಣಿ

ಕನ್ನಡದ ಹಲವು ಸಿನಿಮಾಗಳಲ್ಲಿ ಆಶಿಕಾ ರಂಗನಾಥ್​ ಅವರು ನಟಿಸುತ್ತಿದ್ದಾರೆ.

ಹಲವು ಸಿನಿಮಾ

Next: ಫೋಟೋಶೂಟ್​ ಮೂಲಕವೇ ಶುರುವಾಯ್ತು ಸೋನು ಗೌಡ ಹೊಸ ವರ್ಷ