ಫೋಟೋಶೂಟ್​ ಮೂಲಕವೇ ಶುರುವಾಯ್ತು ಸೋನು ಗೌಡ ಹೊಸ ವರ್ಷ.

05 Jan 2024

Pic credit - instagram

ಖುಷಿ ಖುಷಿಯಾಗಿ 2024ಕ್ಕೆ ಎಂಟ್ರಿ ನೀಡಿದ ಸೋನು ಶ್ರೀನಿವಾಸ್​ ಗೌಡ.

2024ಕ್ಕೆ ಎಂಟ್ರಿ

ಹೊಸ ವರ್ಷದ ಖುಷಿಯಲ್ಲಿ ಸೋನು ಗೌಡ ಫೋಟೋಶೂಟ್​ ಮಾಡಿಸಿದ್ದಾರೆ.

ಫೋಟೋಶೂಟ್​

ಸೋನು ಗೌಡ ಕಲರ್​ಫುಲ್​ ಡ್ರೆಸ್​ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಕಲರ್​ಫುಲ್​ ಡ್ರೆಸ್​

ಸೋಶಿಯಲ್​ ಮೀಡಿಯಾದಲ್ಲಿ ಸೋನು ಗೌಡ ತುಂಬ ಆ್ಯಕ್ಟೀವ್​ ಆಗಿದ್ದಾರೆ.

ತುಂಬ ಆ್ಯಕ್ಟೀವ್​

ಸೋನು ಹಂಚಿಕೊಂಡ ಫೋಟೋಗಳಿಗೆ 13 ಸಾವಿರ ಮಂದಿ ಲೈಕ್​ ಮಾಡಿದ್ದಾರೆ.

ಸಾವಿರಾರು ಲೈಕ್ಸ್​

ಕೆಲವು ಸಿನಿಮಾಗಳಲ್ಲೂ ಸೋನು ಶ್ರೀನಿವಾಸ್​ ಗೌಡ ಪಾತ್ರ ಮಾಡುತ್ತಿದ್ದಾರೆ.

ಸಿನಿಮಾಗಳಲ್ಲಿ..

2023ರಲ್ಲಿ ವಿದೇಶ ಪ್ರವಾಸ ಮಾಡುವ ಮೂಲಕ ಸೋನು ಸುದ್ದಿ ಆಗಿದ್ದರು.

ಕಳೆದ ವರ್ಷ

ಟ್ರೋಲ್​ ಮಾಡುವವರ ಬಗ್ಗೆ ಸೋನು ಗೌಡ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ.

ಡೋಂಟ್​ ಕೇರ್​

Next: ‘ಕಾಟೇರ’ ಸಿನಿಮಾದಲ್ಲಿ ದರ್ಶನ್​ ಸಹೋದರಿಯಾಗಿ ಮಿಂಚಿದ ನಟಿ ಶ್ರುತಿ