ಸೋಶಿಯಲ್ ಮೀಡಿಯಾದಲ್ಲಿ ತೃಪ್ರಿ ದಿಮ್ರಿಯದ್ದೇ ಸದ್ದು

09 Dec 2023

Pic credit - Instagram

Author: Rajesh Duggumane

ಕೆಲವು ವರ್ಷಗಳಿಂದ ನಟಿ ತೃಪ್ತಿ ದಿಮ್ರಿ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರ ಹೆಸರು ಸದ್ದು ಮಾಡುತ್ತಿದೆ.

ತೃಪ್ತಿ ದಿಮ್ರಿ

ತೃಪ್ತಿ ದಿಮ್ರಿ ಅವರು ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ.

‘ಅನಿಮಲ್’ ಸಿನಿಮಾ

ತೃಪ್ತಿ ದಿಮ್ರಿ ಅವರ ಖ್ಯಾತಿ ಏಕಾಏಕಿ ಏರಿಕೆ ಆಗಿದೆ. ಒಂದು ವಾರದಲ್ಲಿ ಅವರ ಹಿಂಬಾಲಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ.

ಹೆಚ್ಚಿತು ಖ್ಯಾತಿ

‘ಅನಿಮಲ್’ ರಿಲೀಸ್ ಸಂದರ್ಭದಲ್ಲಿ 7 ಲಕ್ಷ ಜನರು ತೃಪ್ತಿ ಅವರನ್ನು ಇನ್​ಸ್ಟಾದಲ್ಲಿ ಹಿಂಬಾಲಿಸುತ್ತಿದ್ದರು. ಅದು ಈಗ 30 ಲಕ್ಷ ಆಗಿದೆ.

30 ಲಕ್ಷ

ಹಲವು ಹಾಟ್ ಫೋಟೋಗಳನ್ನು ತೃಪ್ತಿ ಶೇರ್ ಮಾಡಿಕೊಂಡಿದ್ದಾರೆ. ಅವರ ಪಾತ್ರ ಸಖತ್ ಬೋಲ್ಡ್ ಆಗಿದೆ.

ಹಾಟ್ ಫೋಟೋಸ್

‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯ ಲೀಕ್ ಆಗಿದೆ.

ಬೋಲ್ಡ್ ದೃಶ್ಯ

ನಟಿಗೆ ಈಗ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಹಲವು ನಿರ್ಮಾಪಕರಿಂದ ಅವರಿಗೆ ಆಫರ್ ಬರುತ್ತಿದೆ.

ಹೆಚ್ಚಿದ ಬೇಡಿಕೆ

ಚೇತರಿಕೆ ಕಾಣಲು ಸಂಗೀತಾಗೆ ಇನ್ನೂ ಬೇಕು ಸಮಯ