‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಗಮನ ಸೆಳೆದ ನಟಿ ಅಂಕಿತಾ ಅಮರ್​.

06 September 2024

Pic credit - instagram

Author: Madankumar

ಕನ್ನಡದ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್​ ಆಗಿರುವ ಕಲಾವಿದೆ ಅಂಕಿತಾ.

ಸೀರಿಯಲ್​ ಸುಂದರಿ

Pic credit - instagram

‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ಅಂಕಿತಾಗೆ ಸಿಕ್ಕಿದೆ ಪ್ರಮುಖ ಪಾತ್ರ.

ಪ್ರಮುಖ ಪಾತ್ರ

Pic credit - instagram

ಈ ಸಿನಿಮಾದಲ್ಲಿ ಅಂಕಿತಾ ಅಮರ್​ ನಿಭಾಯಿಸಿದ ಪಾತ್ರಕ್ಕೆ ಎರಡು ಶೇಡ್​ ಇದೆ.

ಎರಡು ಶೆಡ್​ ಇದೆ

Pic credit - instagram

ರಕ್ಷಿತ್​ ಶೆಟ್ಟಿ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರ ನಿರ್ಮಾಣ ಮಾಡಿದ್ದಾರೆ.

ರಕ್ಷಿತ್​ ಶೆಟ್ಟಿ ನಿರ್ಮಾಣ

Pic credit - instagram

ಅನಾಹಿತಾ ಎಂಬ ಪಾತ್ರದಲ್ಲಿ ಅಂಕಿತಾ ನಟನೆಗೆ ಎಲ್ಲರಿಂದ ಸಿಗುತ್ತಿದೆ ಮೆಚ್ಚುಗೆ.

ಸಿಗುತ್ತಿದೆ ಮೆಚ್ಚುಗೆ

Pic credit - instagram

ನಟ ವಿಹಾನ್​ ಅವರಿಗೆ ಜೋಡಿಯಾಗಿ ಅಂಕಿತಾ ಅಮರ್​ ಅವರು ಅಭಿನಯಿಸಿದ್ದಾರೆ.

ವಿಹಾನ್​ಗೆ ಜೋಡಿ

Pic credit - instagram

ಎಮೋಷನಲ್ ಕಥಾಹಂದರ ಹೊಂದಿರುವ ಕಥೆಯಲ್ಲಿ ಅಂಕಿತಾ ಅಮರ್​ ನಟನೆ.

ಎಮೋಷನಲ್ ಚಿತ್ರ

Pic credit - instagram

Next: ಅಭಿಮಾನಿಗಳ ಕಣ್ಮನ ಸೆಳೆಯುತ್ತಿವೆ ನಿವೇದಿತಾ ಗೌಡ ಹೊಸ ಫೋಟೋಶೂಟ್​