ಈ ದಂಪತಿಯದ್ದು ಬಿಗ್ ಬಾಸ್​ನಿಂದ ಹೊರ ಬಂದಾಕ್ಷಣ ವಿಚ್ಛೇದನ?

09 Jan 2024

Pic credit - Instagram

Author: Rajesh Duggumane

ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ ದಂಪತಿ ಬಿಗ್ ಬಾಸ್ ಮನೆಗೆ ಒಟ್ಟಾಗಿ ತೆರಳಿದ್ದಾರೆ.

ವಿಕ್ಕಿ-ಅಂಕಿತಾ

ವಿಕ್ಕಿ ಬಗ್ಗೆ ಅಂಕಿತಾಗೆ ಸಾಕಷ್ಟು ಅಸಮಾಧಾನ ಇದೆ. ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ ಅಂಕಿತಾ.

ಅಸಮಾಧಾನ

ಮನ್ನಾರಾ ಚೋಪ್ರಾ ಜೊತೆ ವಿಕ್ಕಿ ಕ್ಲೋಸ್ ಆಗುತ್ತಿದ್ದಾರೆ. ಇದರಿಂದ ಅಂಕಿತಾ ಸಿಟ್ಟಾಗಿದ್ದಾರೆ.

ಮನ್ನಾವರಾ ಜೊತೆ

ಬಿಗ್ ಬಾಸ್ ಮನೆಯಲ್ಲಿ ಅಂಕಿತಾ ಹಾಗೂ ವಿಕ್ಕಿ ಈ ಮೊದಲು ವಿಚ್ಛೇದನದ ಬಗ್ಗೆ ಮಾತನಾಡಿದ್ದರು.

ವಿಚ್ಛೇದನ?

ವಿಕ್ಕಿಯನ್ನು ಮದುವೆ ಆಗುವ ನಿರ್ಧಾರ ತೆಗೆದುಕೊಂಡು ವಿಷಾದ ಹೊರ ಹಾಕಿದ ಅಂಕಿತಾ..

ಬೇಸರ

ಬಿಗ್ ಬಾಸ್ ಮನೆಯಿಂದ ಹೊರ ಹೋದ ಬಳಿಕ ಅಂಕಿತಾ ವಿಚ್ಛೇದನ ಪಡೆಯಬಹುದು ಎನ್ನಲಾಗುತ್ತಿದೆ.

ಮುಂದೇನು?

ಸುಶಾಂತ್ ಸಿಂಗ್ ಜೊತೆ ಅಂಕಿತಾ ಪ್ರೀತಿಯಲ್ಲಿದ್ದರು. ಇವರ ಪ್ರೀತಿ ಮುರಿದು ಬಿತ್ತು.

ಹಳೆಯ ಕಥೆ

ಪ್ರತಾಪ್​ಗೆ ಅವಾಚ್ಯ ಶಬ್ದ ಬಳಕೆ ಮಾಡಿದ ವಿನಯ್