ಪ್ರತಾಪ್​ಗೆ ಅವಾಚ್ಯ ಶಬ್ದ ಬಳಕೆ ಮಾಡಿದ ವಿನಯ್

09 Jan 2024

Pic credit - Instagram

Author: Rajesh Duggumane

ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಮತ್ತೆ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಹಿನ್ನಡೆ ಆಗುವ ಸಾಧ್ಯತೆ ಇದೆ.

ವಿನಯ್ ಗೌಡ

ವಿನಯ್ ಗೌಡ ಅವರು ಬಳಕೆ ಮಾಡಿದ ಶಬ್ದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ರತಾ ಕೂಡ ಇದನ್ನು ವಿರೋಧಿಸಿದ್ದಾರೆ.

ಟೀಕೆ

ವಿನಯ್ ಹಾಗೂ ಪ್ರತಾಪ್ ಮಧ್ಯೆ ಜಗಳ ಆಗಿದೆ. ಈ ವೇಳೆ ವಿನಯ್ ಅವರು ‘ತಿ* ಮುಚ್ಕೊಂಡು ಇರು’ ಎಂಬಿತ್ಯಾದಿ ಶಬ್ದ ಬಳಸಿದ್ದಾರೆ.

ಏನಂದ್ರು?

ವಿನಯ್ ಅವರು ಕೆಟ್ಟ ಶಬ್ದ ಬಳಕೆ ಮಾಡಿದರೂ ಪ್ರತಾಪ್ ಅವರು ತಾಳ್ಮೆ ಕಳೆದುಕೊಳ್ಳದೆ ಉತ್ತರ ನೀಡಿದ್ದಾರೆ.

ಉತ್ತರ ಹೇಗಿತ್ತು

ವಿನಯ್ ಅವರ ಈ ವರ್ತನೆ ಅವರಿಗೆ ಹಿನ್ನಡೆ ಉಂಟು ಮಾಡಿದರೂ ಅಚ್ಚರಿ ಏನಿಲ್ಲ ಎಂದು ಅನೇಕರು ಹೇಳಿದ್ದಾರೆ.

ಹಿನ್ನಡೆ ಸಾಧ್ಯತೆ

ಇನ್ನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಇದಕ್ಕೆ ವೀಕ್ಷಕರು ಕಾದಿದ್ದಾರೆ.

ಸಮೀಪಿಸಿತು ಫಿನಾಲೆ

ಸಂಗೀತಾ ಶೃಂಗೇರಿ ಈ ವರ್ಷ ಬಿಗ್ ಬಾಸ್ ವಿನ್ ಆಗಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ.

ಸಂಗೀತಾ ವಿನ್ನರ್?

ಮತ್ತೆ ಕಂಫರ್ಟ್ ​ಜೋನ್​ಗೆ ಹೋದ್ರಾ ನಮ್ರತಾ ಗೌಡ?