ಮತ್ತೆ ಕಂಫರ್ಟ್ ​ಜೋನ್​ಗೆ ಹೋದ್ರಾ ನಮ್ರತಾ ಗೌಡ?

09 Jan 2024

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ ಅವರು ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಅವರು ಬಿಗ್​ ಬಾಸ್​ನಲ್ಲಿ 90 ದಿನ ಪೂರ್ಣಗೊಳಿಸಿದ್ದಾರೆ.

ಏಳು-ಬೀಳು

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ ಅವರು ಆರಂಭದಲ್ಲಿ ಕಂಫರ್ಟ್​ಜೋನ್​ನಲ್ಲಿದ್ದರು. ಆ ಬಳಿಕ ಅವರು ಬದಲಾದರು.

ಕಂಫರ್ಟ್​ಜೋನ್

ಬಿಗ್ ಬಾಸ್ ಮನೆಯಲ್ಲಿ ಉತ್ತಮ, ಕಿಚ್ಚನ ಚಪ್ಪಾಳೆ ಪಡೆದಿದ್ದಲ್ಲದೆ ನಮ್ರತಾ ಕ್ಯಾಪ್ಟನ್ ಕೂಡ ಆಗಿದ್ದರು.

ಮೂರು ಸಾಧನೆ

ಇತ್ತೀಚೆಗೆ ನಮ್ರತಾ ಗೌಡ ಅವರು ಮತ್ತೆ ವಿನಯ್ ಜೊತೇ ಸೇರುತ್ತಿದ್ದು, ಕಂಫರ್ಟ್ ​​ಜೋನ್​ಗೆ ತೆರಳಿದ್ದಾರೆ.

ಮತ್ತದೇ ಹಾಡು?

ತನಿಷಾ ಅವರು ಇದೇ ಆರೋಪವನ್ನು ಮಾಡಿದ್ದಾರೆ. ‘ನಮ್ರತಾ ಕಂಫರ್ಟ್​ಜೋನ್​ಗೆ ಹೋಗಿದ್ದಾರೆ’ ಎಂದಿದ್ದಾರೆ ಅವರು.

ತನಿಷಾ ಆರೋಪ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ಆರಂಭಕ್ಕೆ ಇನ್ನು ಉಳಿದಿರೋದು ಕೆಲವೇ ವಾರ.

ಕೆಲವೇ ವಾರ

ತನಿಷಾ ಮಾಡಿರುವ ಆರೋಪ ನಮ್ರತಾ ಗೌಡ ಜರ್ನಿ ಮೇಲೆ ಸಾಕಷ್ಟು ಪ್ರಭಾವ ಬೀರೋ ಸಾಧ್ಯತೆ ಇದೆ.

ಆರೋಪದಿಂದ ಹಿನ್ನಡೆ

‘ಬರ್ಮ’ ಚಿತ್ರದಿಂದ ಪ್ಯಾನ್​ ಇಂಡಿಯಾ ಹೀರೋ ಆದ ರಕ್ಷ್