ಸಂಸದೆ ಕಂಗನಾಗೆ ಅಭಿನಂದನೆ ಸಲ್ಲಿಸಿದ ನಟ ಅನುಪಮ್​ ಖೇರ್​.

05 June 2024

Pic credit - instagram

Author: Madankumar

ಇದೇ ಮೊದಲ ಬಾರಿ ಚುನಾವಣೆಗೆ ನಿಂತ ಕಂಗನಾಗೆ ಸಿಕ್ಕಿತು ಭರ್ಜರಿ ಗೆಲುವು. 

ಮೊದಲ ಗೆಲುವು

ಮೂಲತಃ ಹಿಮಾಚಲ ಪ್ರದೇಶದವರಾದ ಕಂಗನಾ ಮಂಡಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ಮಂಡಿ ಕ್ಷೇತ್ರದಿಂದ

ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಎಂಪಿ ಆಗಿರುವ ಕಂಗನಾ ರಣಾವತ್​.

ಬಿಜೆಪಿ ಎಂಪಿ

516382 ಮತ ಪಡೆದು ಸಂಸದೆ ಆಗಿರುವ ಕಂಗನಾಗೆ ಆಪ್ತರು ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆ ಸಿಕ್ತು

ಪ್ರೀತಿಯ ಕಂಗನಾಗೆ ದೊಡ್ಡ ಗೆಲುವಿಗಾಗಿ ಅಭಿನಂದನೆ ಎಂದ ಅನುಪಮ್​ ಖೇರ್​.

ಪ್ರೀತಿಯ ಕಂಗನಾ

‘ನೀವು ರಾಕ್​ಸ್ಟಾರ್​’ ಎಂದು ಕಂಗನಾ ಅವರನ್ನು ಅನುಪಮ್​ ಖೇರ್​ ಹೊಗಳಿದ್ದಾರೆ.

‘ನೀವು ರಾಕ್​ಸ್ಟಾರ್​’

‘ನಿಮ್ಮ ಪಯಣ ಎಲ್ಲರಿಗೂ ಸ್ಫೂರ್ತಿದಾಯಕ ಆಗಿದೆ’ ಎಂದಿದ್ದಾರೆ ಅನುಪಮ್​.

ಪಯಣ ಸ್ಫೂರ್ತಿ

‘ಕಷ್ಟಪಟ್ಟರೆ ಏನು ಬೇಕಾದರೂ ಸಾಧ್ಯ’ ಎಂದು ಅನುಪಮ್​ ಖೇರ್​ ಶ್ಲಾಘಿಸಿದ್ದಾರೆ.

ಎಲ್ಲವೂ ಸಾಧ್ಯ

Next: ನಟಿ ಕಂಗನಾಗೆ ಗೆಲುವು; ಮೊದಲ ಪ್ರಯತ್ನದಲ್ಲಿ ಪಡೆದ ಮತಗಳು ಎಷ್ಟು?