ಅನುಪಮಾ ಗೌಡಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ, ಯಾವ ಸಿನಿಮಾಕ್ಕೆ?

22 Jan 2025

 Manjunatha

ಕಿರುತೆರೆಯಲ್ಲಿ ಬಹು ಜನಪ್ರಿಯರಾಗಿರುವ ಅನುಪಮಾ ಗೌಡ ಸ್ಟಾರ್ ಆಂಕರ್ ಆಗಿ ಗುರುತಿಸಿಕೊಂಡಿದ್ದಾರೆ.

    ನಟಿ ಅನುಪಮಾ ಗೌಡ

ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯರಾಗಿದ್ದರೂ ಸಹ ಅನುಪಮಾ ಗೌಡ ಅವರಿಗೆ ಇದೀಗ ಅತ್ಯುತ್ತಮ ನಟಿ ಚಲನಚಿತ್ರ ಪ್ರಶಸ್ತಿ ಲಭಿಸಿದೆ.

   ಅತ್ಯುತ್ತಮ ನಟಿ ಪ್ರಶಸ್ತಿ

2019 ರಲ್ಲಿ ಬಿಡುಗಡೆ ಆಗಿದ್ದ ‘ತ್ರಯಂಬಕಂ’ ಸಿನಿಮಾದ ನಟನೆಗೆ ಅನುಪಮಾ ಗೌಡಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ.

   ‘ತ್ರಯಂಬಕಂ’ ಸಿನಿಮಾ

ದಯಾಳ್ ಪದ್ಮನಾಭ್ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಅನುಪಮಾ ಗೌಡ ನಮನಾ ಹೆಸರಿನ ಪಾತ್ರದಲ್ಲಿ ನಟಿಸಿದ್ದರು.

   ನಮನಾ ಹೆಸರಿನ ಪಾತ್ರ

ಅನುಪಮಾ ಗೌಡ, ‘ನಗಾರಿ’, ‘ಆ ಕರಾಳ ರಾತ್ರಿ’, ‘ಪುಟ 109’, ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾಗಳಲ್ಲಿ ನಟಿಸಿದ್ದಾರೆ.

 ಅನುಪಮಾ  ಸಿನಿಮಾಗಳು

ಕಿರುತೆರೆಯಲ್ಲಿ ಇತ್ತೀಚೆಗಷ್ಟೆ ಹೊಸ ಶೋ ಒಂದನ್ನು ಆಂಕರಿಂಗ್ ಮಾಡುತ್ತಿದ್ದಾರೆ ಅನುಪಮಾ, ಶೋ ಹೆಸರು ಬಾಯ್ಸ್ vs ಗರ್ಲ್ಸ್.

       ಬಾಯ್ಸ್ vs ಗರ್ಲ್ಸ್

ಈ ರಾಜ್ಯ ಪ್ರಶಸ್ತಿಯಿಂದ ಅನುಪಮಾ ಗೌಡಗೆ ಇನ್ನಷ್ಟು ಹೊಸ ಸಿನಿಮಾಗಳ ಅವಕಾಶ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

  ಹೊಸ ಸಿನಿಮಾ ಅವಕಾಶ

ಪ್ರಭಾಸ್ ಮೇಲೆ ಹೆವಿ ಲವ್ ಅಂತೆ ಈ ಸುಂದರ ನಟಿಗೆ