ಪ್ರಭಾಸ್​ ಮೇಲೆ ಹೆವಿ ಲವ್ ಅಂತೆ ಈ ಸುಂದರ ನಟಿಗೆ

22 Jan 2025

 Manjunatha

45 ವರ್ಷ ವಯಸ್ಸಾಗಿದ್ದರೂ ಪ್ರಭಾಸ್​ ಈಗಲೂ ಎಲಿಜಿಬೆಲ್ ಬ್ಯಾಚುಲರ್. ಅವರು ಹಲವು ಹೆಂಗೆಳೆಯರ ಕ್ರಶ್.

  ಎಲಿಜಿಬೆಲ್ ಬ್ಯಾಚುಲರ್

ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲ, ಸ್ವತಃ ಸಿನಿಮಾ ನಟಿಯರಿಗೂ ಸಹ ಪ್ರಭಾಸ್ ಎಂದರೆ ಬಲು ಪ್ರೇಮ.

    ಪ್ರಭಾಸ್ ಮೇಲೆ ಪ್ರೇಮ

ಅವರಲ್ಲೊಬ್ಬರು ನಟಿ ಮೀನಾಕ್ಷಿ ಚೌಧರಿ. ನಟಿ ಮೀನಾಕ್ಷಿಗೆ ಪ್ರಭಾಸ್​ ಮೇಲೆ ಹೆವಿ ಕ್ರಶ್ ಅಂತೆ.

   ನಟಿ ಮೀನಾಕ್ಷಿ ಚೌಧರಿ

ಸಿಕ್ಕರೆ ನನಗೆ ಪ್ರಭಾಸ್ ಅಂಥಹಾ ಗಂಡನೇ ಸಿಗಬೇಕು ಎಂದಿದ್ದಾರೆ ಮೀನಾಕ್ಷಿ. ಸ್ವತಃ ಪ್ರಭಾಸ್​ ಸಿಕ್ಕಿಬಿಟ್ಟರೆ ಇನ್ನೂ ಖುಷಿ.

  ಅಂಥಹಾ ಗಂಡನೇ ಬೇಕು

ಮೀನಾಕ್ಷಿ ಚೌಧರಿ, ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿರುವ ‘ಲಕ್ಕಿ ಭಾಸ್ಕರ್’ ಸಿನಿಮಾದ ನಾಯಕಿ.

   ‘ಲಕ್ಕಿ ಭಾಸ್ಕರ್’ ಸಿನಿಮಾ

ಮೀನಾಕ್ಷಿ ಚೌಧರಿ 2019 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈ ವರೆಗೆ 12 ಸಿನಿಮಾಗಳಲ್ಲಿ ನಟಿಸಿದ್ದಾರೆ.

  12 ಸಿನಿಮಾಗಳಲ್ಲಿ ನಟನೆ

ಮೀನಾಕ್ಷಿ ಚೌಧರಿ ನಟಿಯಾಗಿರುವ ಜೊತೆಗೆ ಅವರು ದಂತ ವೈದ್ಯೆ ಸಹ ಆಗಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ವೈದ್ಯ ವೃತ್ತಿ ಮಾಡುತ್ತಿಲ್ಲವಂತೆ.

        ದಂತ ವೈದ್ಯೆ ಸಹ

ಒಂದು ಕಾಲದ ಸ್ಟಾರ್ ನಟಿ ಈಗ ವೃತ್ತಿಪರ ವೈಲ್ಡ್ ಲೈಫ್ ಫೊಟೊಗ್ರಾಫರ್