ಮಿತಿ ಮೀರಿತು ಅನುಪಮಾ ಪರಮೇಶ್ವರನ್ ಹಾಟ್ ಅವತಾರ

15  Fe3 2024

Pic credit - Instagram

Author: Rajesh Duggumane

ಅನುಪಮಾ ಪರಮೇಶ್ವರನ್ ಅವರ ಬೋಲ್ಡ್ ಅವತಾರ ಮಿತಿಮೀರಿದೆ. ಈ ಫೋಟೋ ವೈರಲ್ ಆಗಿದೆ.

ಅನುಪಮಾ

‘ಟಿಲ್ಲು ಸ್ಕ್ವೇರ್’ ಚಿತ್ರದಲ್ಲಿ ಅನುಪಮಾ ಅವರು ಸಿದ್ದು ಜೋನಲಗಡ್ಡ ಜೊತೆ ತೆರೆ ಹಂಚಿಕೊಂಡಿದ್ದಾರೆ.

‘ಟಿಲ್ಲು ಸ್ಕ್ವೇರ್’

ಲಿಪ್ ಲಾಕ್ ದೃಶ್ಯಗಳ ಮೂಲಕ ಅನುಪಮಾ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಲಿಪ್ ಕಾಕ್

‘ಟಿಲ್ಲು ಸ್ಕ್ವೇರ್’ ಮಾರ್ಚ್​​ನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.

ಮಾರ್ಚ್​ನಲ್ಲಿ

ಸದ್ಯ ರಿಲೀಸ್ ಆಗಿರೋ ಟ್ರೇಲರ್ ಎಲ್ಲರ ಗಮನ ಸೆಳೆಯುತ್ತಿದೆ. ಅನುಪಮಾ ಮತ್ತೊಮ್ಮೆ ಬೋಲ್ಡ್ ಅವತಾರ ತಾಳಿದ್ದಾರೆ.

ಟ್ರೇಲರ್

ಕನ್ನಡದ ‘ನಟಸಾರ್ವಭೌಮ’ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಅವರು ಬಣ್ಣ ಹಚ್ಚಿದ್ದರು.

ಕನ್ನಡದಲ್ಲಿ

ಪುನೀತ್ ರಾಜ್​ಕುಮಾರ್ ಜೊತೆ ಅನುಪಮಾ ನಟಿಸಿ ಎಲ್ಲರ ಗಮನ ಸೆಳೆದಿದ್ದರು.

ಪುನೀತ್ ಜೊತೆ

ಅನುಪಮಾ ಪರಮೇಶ್ವರನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದು, ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಮ್

ಹೊಸ ಶೂಟ್​ನಲ್ಲಿ ಗಮನ ಸೆಳೆದ ಮೇಘಾ ಶೆಟ್ಟಿ