ನಟಿ ಅನುಪಮಾ ಪರಮೇಶ್ವರನ್ ಹೊಸ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಸಂಭಾವನೆಯನ್ನೂ ಏರಿಕೆ ಮಾಡಿಕೊಂಡಿದ್ದಾರೆ.

21 Feb 2024

Author : Manjunatha

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಈಗ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿಯೂ ಜನಪ್ರಿಯರು.

ನಟಿ ಅನುಪಮಾ 

ಸಾಯಿ ಪಲ್ಲವಿಯ ಮೊದಲ ಸಿನಿಮಾ ‘ಪ್ರೇಮಂ’, ಅನುಪಮಾ ಪರಮೇಶ್ವರನ್ ಅವರಿಗೂ ಮೊದಲ ಸಿನಿಮಾ. ಆ ಸಿನಿಮಾ ಬಳಿಕ ಇಬ್ಬರೂ ಸ್ಟಾರ್ ನಟಿಯರಾದರು.

ಪ್ರೇಮಂ ಮೊದಲ ಸಿನಿಮಾ

ಇದೀಗ ಅನುಪಮಾ ಪರಮೇಶ್ವರನ್ ತಮ್ಮ ಸಂಭಾವನೆಯನ್ನು ಧಿಡೀರ್ ಎಂದು ಏರಿಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ‘ಟಿಲ್ಲು ಸ್ಕೇರ್’ ಸಿನಿಮಾ.

‘ಟಿಲ್ಲು ಸ್ಕೇರ್’ ಸಿನಿಮಾ

‘ಟಿಲ್ಲು ಸ್ಕೇರ್’ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಲಿಪ್ ಲಾಕ್ ದೃಶ್ಯಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಸಖತ್ ಬೋಲ್ಡ್

ಬೋಲ್ಡ್ ಆಗಿ ನಟಿಸಿರುವ ಕಾರಣಕ್ಕೆ ‘ಟಿಲ್ಲು ಸ್ಕ್ವೇರ್’ ಸಿನಿಮಾಕ್ಕೆ ದುಪ್ಪಟ್ಟು ಸಂಭಾವನೆಯನ್ನು ಅನುಪಮಾ ಪರಮೇಶ್ವರನ್ ಪಡೆದಿದ್ದಾರೆ ಎನ್ನಲಾಗುತ್ತಿದೆ.

ದುಪ್ಪಟ್ಟು ಸಂಭಾವನೆ

ಈ ಹಿಂದೆಲ್ಲ ಒಂದು ಕೋಟಿ ಕೆಲವು ಸಿನಿಮಾಗಳಿಗೆ ಅದಕ್ಕಿಂತಲೂ ಕಡಿಮೆ ಸಂಭಾವನೆ ಪಡೆಯುತ್ತಿದ್ದರು ನಟಿ ಅನುಪಮಾ ಪರಮೇಶ್ವರನ್.

ಕಡಿಮೆ ಸಂಭಾವನೆ

ಆದರೆ ‘ಟಿಲ್ಲು ಸ್ಕ್ವೇರ್’ ಸಿನಿಮಾಕ್ಕೆ ಅದಕ್ಕಿಂತಲೂ ದುಪ್ಪಟ್ಟು ಸಂಭಾವನೆಯನ್ನು ಅಂದರೆ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಎರಡು ಕೋಟಿ ಸಂಭಾವನೆ

‘ಟಿಲ್ಲು ಸ್ಕ್ವೇರ್’ ಸಿನಿಮಾನಲ್ಲಿ ಅನುಪಮಾ ಪರಮೇಶ್ವರನ್ ಸಖತ್ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದೇ ಕಾರಣಕ್ಕೆ ಅವರು ದುಪ್ಪಟ್ಟು ಸಂಭಾವನೆ ಪಡೆದಿದ್ದಾರಂತೆ.

ಬೋಲ್ಡ್ ದೃಶ್ಯದಲ್ಲಿ ನಟನೆ

ಸಿದ್ದು ಜೊನ್ನಗಡ್ಡ ನಟಿಸಿದ್ದ ‘ಡಿಜೆ ಟಿಲ್ಲು’ ಸಿನಿಮಾ ಹಿಟ್ ಆಗಿತ್ತು. ಅದೇ ಸಿನಿಮಾದ ಮುಂದಿನ ಭಾಗ ‘ಟಿಲ್ಲು ಸ್ಕ್ವೇರ್’ ಇದೊಂದು ಕ್ರೈಂ ಕಾಮಿಡಿ ಸಿನಿಮಾ ಆಗಿದೆ.

ಸಿದ್ದು ಜೊನ್ನಲಗಡ್ಡ

ಆಲಿಯಾ ಭಟ್ ಕೈಯಲ್ಲಿ ಹಿಡಿರುವ ಈ ಬ್ಯಾಗಿನ ಬೆಲೆ ಕೆಲವು ಲಕ್ಷ ರೂಪಾಯಿಗಳು