ಆ ಉಡುಗೊರೆ ಕೊಟ್ಟರೆ, ನಾನು ನಿಮ್ಮ ಸ್ವಂತ ಎಂದ ಅನುಪಮಾ ಪರಮೇಶ್ವರನ್

ಆ ಉಡುಗೊರೆ ಕೊಟ್ಟರೆ, ನಾನು ನಿಮ್ಮ ಸ್ವಂತ ಎಂದ ಅನುಪಮಾ ಪರಮೇಶ್ವರನ್

28 Feb 2024

TV9 Kannada Logo For Webstory First Slide

Author : Manjunatha

ಮಲಯಾಳಿ ಚೆಲುವೆ ಅನುಪಮಾ ಪರಮೇಶ್ವರನ್ ದಕ್ಷಿಣ ಭಾರತದ ಹಾಟ್ ನಟಿಯರಲ್ಲಿ ಒಬ್ಬರು.

ನಟಿ ಅನುಪಮಾ 

ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ಅನುಪಮಾ ಪರಮೇಶ್ವರನ್.

ಸಖತ್ ಬ್ಯುಸಿ ಅನುಪಮಾ

‘ಪ್ರೇಮಂ’ ಸಿನಿಮಾದಲ್ಲಿ ಸುಂದರ ಯುವತಿಯಾಗಿ ಕಾಣಿಸಿಕೊಂಡಿದ್ದ ಅನುಪಮಾ, ಈಗ ಹಾಟ್ ನಟಿಯಾಗಿ ಬದಲಾಗಿದ್ದಾರೆ.

ಈಗ ಹಾಟ್ ನಟಿ

ಅನುಪಮಾ ಪರಮೇಶ್ವರನ್ ಅವರ ಬಗ್ಗೆ ಕನಸು ಕಾಣುವ ಹಲವು ಪಡ್ಡೆ ಹುಡುಗರಿದ್ದಾರೆ. ಅವರ ಸೌಂದರ್ಯಕ್ಕೆ ಮರುಳಾಗದವರು ಕಡಿಮೆ.

ಪಡ್ಡೆಗಳ ಮೆಚ್ಚಿನ ನಟಿ 

ಇದೀಗ ನಟಿ ಒಂದು ಆಫರ್ ಕೊಟ್ಟಿದ್ದಾರೆ. ಅನುಪಮಾ ಹೇಳಿರುವ ಉಡುಗೊರೆಯನ್ನು ಅವರಿಗೆ ನೀಡಿದರೆ, ಉಡುಗೊರೆ ನೀಡಿದವರಿಗೆ ಸ್ವಂತವಾಗ್ತಾರಂತೆ ನಟಿ.

ಅನುಪಮಾ ನಿಮ್ಮ ಸ್ವಂತ

ಅನುಪಮಾ ಪರಮೇಶ್ವರನ್​ಗೆ ಹಿಪ್ಪೊಪೊಟೊಮಸ್ ಮರಿಯನ್ನು ಉಡುಗೊರೆಯಾಗಿ ಕೊಟ್ಟರೆ ಅವರಿಗೆ ಅನುಪಮಾ ಸ್ವಂತವಾಗ್ತಾರಂತೆ.

ಹಿಪ್ಪೊಪೊಟೊಮಸ್ ಮರಿ

ಹಿಪ್ಪೊಪೊಟೊಮಸ್ ಎಂದರೆ ಅನುಪಮಾಗೆ ಬಹಳ ಪ್ರೀತಿ, ಅದರಲ್ಲಿಯೂ ಹಿಪ್ಪೊಪೊಟೊಮಸ್ ಮರಿಗಳೆಂದರೆ ಬಹಳ ಇಷ್ಟ.

ಅನುಪಮಾಗೆ ಬಹಳ ಪ್ರೀತಿ

ಸ್ವತಃ ಪ್ರಾಣಿ ಪ್ರೇಮಿ, ಪ್ರಕೃತಿ ಪ್ರೇಮಿಯಾಗಿರುವ ಅನುಪಮಾ ಪರಮೇಶ್ವರನ್ ಆಗಾಗ್ಗೆ ಜಂಗಲ್ ಸಫಾರಿ, ಗುಡ್ಡಗಾಡು ಪ್ರವಾಸ ಮಾಡುತ್ತಿರುತ್ತಾರೆ.

ಪ್ರಾಣಿ ಪ್ರೇಮಿ ಅನುಪಮಾ

ಇದೀಗ ಅನುಪಮಾ ನೀಡಿರುವ ಆಫರ್ ಕಂಡು ಪಡ್ಡೆ ಹುಡುಗರು ಹಿಪ್ಪೊಪೊಟೊಮಸ್ ಮರಿಗಳು ಎಲ್ಲಿ ಸಿಗುತ್ತವೆಂದು ಹುಡುಕುತ್ತಿದ್ದಾರಂತೆ!

ಹಿಪ್ಪೊಪೊಟೊಮಸ್ 

ಡ್ರಗ್ಸ್ ಕೇಸಿನಲ್ಲಿ ಸಿಕ್ಕಿಕೊಂಡಿರುವ ನಟಿ ಲಿಶಿ ಗಣೇಶ ಯಾರು? ಯಾವ ಸಿನಿಮಾದಲ್ಲಿ ನಟಿಸಿದ್ದಾರೆ?