ಓಣಂ ಪ್ರಯುಕ್ತ ಸೀರೆ ಧರಿಸಿ ನಗು ಚೆಲ್ಲದ ನಟಿ ಅನುಪಮಾ ಪರಮೇಶ್ವರನ್.

15 September 2024

Pic credit - instagram

Author: Madankumar

ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ ಫೋಟೋಗಳು.

ಖ್ಯಾತ ಹೀರೋಯಿನ್

Pic credit - instagram

ಅನುಪಮಾ ಪರಮೇಶ್ವರನ್​ ಅವರು ಓಣಂ ಹಬ್ಬದಲ್ಲಿ ಸಂಭ್ರಮಿಸಿದ್ದು ಹೀಗೆ..

ಹಬ್ಬದ ಸಡಗರ

Pic credit - instagram

ಸೀರೆಯ ಗೆಟಪ್​ನಲ್ಲಿ ಅನುಪಮಾ ಅವರು ಸೂಪರ್​ ಆಗಿ ಕಾಣಿಸಿಕೊಂಡಿದ್ದಾರೆ.

ಸೂಪರ್ ಸೀರೆ

Pic credit - instagram

ಈ ಫೋಟೋಸ್​ ಹಂಚಿಕೊಂಡು ಫ್ಯಾನ್ಸ್​ಗೆ ಹಬ್ಬದ ವಿಶ್​ ಮಾಡಿದ ಅನುಪಮಾ.

ಫ್ಯಾನ್ಸ್​ಗೆ ವಿಶ್​

Pic credit - instagram

ಕನ್ನಡ, ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಿಂದ ಖ್ಯಾತಿ ಪಡೆದ ಸುಂದರಿ.

ಬಹುಭಾಷಾ ನಟಿ

Pic credit - instagram

ಕೈತುಂಬ ಆಫರ್​ ಹೊಂದಿರುವ ಅನುಪಮಾ ಪರಮೇಶ್ವರನ್​ ಅವರು ತುಂಬ ಬ್ಯುಸಿ.

ತುಂಬಾ ಬ್ಯುಸಿ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಅನುಪಮಾ ಅವರಿಗೆ 1.6 ಕೋಟಿ ಫಾಲೋವರ್ಸ್​ ಇದ್ದಾರೆ.

1.6 ಕೋಟಿ ಜನ

Pic credit - instagram

Next: ಕೆಟ್ಟ ಕಮೆಂಟ್​ ಬಗ್ಗೆ ತಲೆ ಕೆಡಿಸಿಕೊಳ್ಳದೇ ರೀಲ್ಸ್​ ಮಾಡಿದ ನಿವೇದಿತಾ ಗೌಡ