ಕೆಟ್ಟ ಕಮೆಂಟ್​ ಬಗ್ಗೆ ತಲೆ ಕೆಡಿಸಿಕೊಳ್ಳದೇ ರೀಲ್ಸ್​ ಮಾಡಿದ ನಿವೇದಿತಾ ಗೌಡ.

09 September 2024

Pic credit - instagram

Author: Madankumar

ಸೋಶಿಯಲ್​ ಮೀಡಿಯಾ ಬಳಕೆಯಲ್ಲಿ ನಿವೇದಿತಾ ಗೌಡ ತುಂಬಾ ಆ್ಯಕ್ಟೀವ್​.

ತುಂಬಾ ಆ್ಯಕ್ಟೀವ್​

Pic credit - instagram

‘ಚೀಪ್​ ಥ್ರಿಲ್ಸ್​..’ ಹಾಡಿಗೆ ಹೊಸ ರೀಲ್ಸ್​ ಮಾಡಿದ ಸುಂದರಿ ನಿವೇದಿತಾ ಗೌಡ.

ಹೊಸ ರೀಲ್ಸ್​

Pic credit - instagram

ನಿವೇದಿತಾ ಗೌಡ ಅವರ ಗ್ಲಾಮರ್​ ಲುಕ್​ ನೋಡಿ ಬೆರಗಾದ ಅಭಿಮಾನಿಗಳು.

ಗ್ಲಾಮರ್ ಲುಕ್​

Pic credit - instagram

ಇಂಥ ಫೋಟೋಸ್ ನೋಡಿದಾಗ ಟ್ರೋಲ್​ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಟ್ರೋಲ್​ ಹಾವಳಿ

Pic credit - instagram

ಕೆಲವು ನೆಟ್ಟಿಗರು ಕೀಳು ಮಟ್ಟದ ಕಮೆಂಟ್ಸ್​ ಮಾಡುವುದು ಬೇಸರದ ವಿಚಾರ.

ಕೀಳು ಕಮೆಂಟ್​ಗಳು

Pic credit - instagram

ಪ್ರತಿ ಬಾರಿ ನಿವೇದಿತಾ ಗೌಡ ಪೋಸ್ಟ್ ಮಾಡಿದಾಗಲೂ ಕೆಟ್ಟ ಕಮೆಂಟ್ಸ್​ ಬರುತ್ತವೆ.

ಸದಾ ಇದೇ ಕಥೆ

Pic credit - instagram

ಅಂಥ ಕಮೆಂಟ್​ಗಳಿಗೆ ಕೇರ್​ ಮಾಡಿದೇ ಕ್ಯಾಮೆರಾ ಎದುರಿಸುವ ನಿವೇದಿತಾ ಗೌಡ.

ಡೋಂಟ್​ ಕೇರ್​

Pic credit - instagram

Next: ಜ್ಯೋತಿ ರೈ ಫೋಟೋಗೆ ಕಮೆಂಟ್​ ಮಾಡುವಂತಿಲ್ಲ; ಮೆಸೇಜ್​ ಮಾಡಬಹುದಷ್ಟೇ