ನಟಿ ಅನುಪಮಾ ಪರಮೇಶ್ವರನ್​ ಮನೆಯಲ್ಲಿ ಅದ್ದೂರಿಯಾಗಿದೆ ದೀಪಾವಳಿ ಹಬ್ಬ.

13 Nov 2023

Pic credit - instagram

ಬಹಳ ಖುಷಿಯಿಂದ ಅನುಪಮಾ ಪರಮೇಶ್ವರನ್​ ಅವರು ದೀಪಾವಳಿ ಆಚರಿಸಿದ್ದಾರೆ.

ಹೆಚ್ಚಿದ ಸಡಗರ

ಅನುಪಮಾ ಪರಮೇಶ್ವರನ್​ ಅವರು ದೀಪ ಬೆಳಗಿಸುವ ಮೂಲಕ ಖುಷಿಪಟ್ಟಿದ್ದಾರೆ.

ದೀಪದ ಹಬ್ಬ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸೀರೆ ಧರಿಸಿ ಮಿಂಚಿದ ಅನುಪಮಾ ಪರಮೇಶ್ವರನ್​.

ಸೀರೆ ಧರಿಸಿ

ತಮ್ಮ ಮನೆಯಲ್ಲಿನ ಹಬ್ಬದ ಝಲಕ್​ ತೋರಿಸಲು ಫೋಟೋ ಹಂಚಿಕೊಂಡ ಬೆಡಗಿ.

ಫೋಟೋ ನೋಡಿ

ಹಬ್ಬದಲ್ಲಿ ವಿವಿಧ ಬಗೆಯ ಆಭರಣಗಳನ್ನು ಧರಿಸಿ ಕಂಗೊಳಿಸಿದ ಸುಂದರಿ ಅನುಪಮಾ.

ಚಿನ್ನಾಭರಣ

ಅನುಪಮಾ ಪರಮೇಶ್ವರನ್​ ಅವರ ಸುಂದರವಾದ ಕೇಶ ರಾಶಿಯ ಫೋಟೋ ವೈರಲ್​.

ಕೇಶ ರಾಶಿ

ಈ ಫೋಟೋಗಳನ್ನು ಹಂಚಿಕೊಂಡು ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಸುಂದರಿ.

ಶುಭಾಶಯಗಳು

ಅನುಪಮಾ ಹಂಚಿಕೊಂಡ ಈ ಫೋಟೋಗಳಿಗೆ ಹತ್ತು ಲಕ್ಷಕ್ಕೂ ಅಧಿಕ ಲೈಕ್ಸ್​ ಸಿಕ್ಕಿದೆ.

ಭಾರಿ ಮೆಚ್ಚುಗೆ

Next: ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ