ವಯಸ್ಸು 28 ಆಯ್ತು ಅಂತ ಅನುಪಮಾ ಪರಮೇಶ್ವರನ್​ಗೆ ಖುಷಿಯೋ ಖುಷಿ.

20 Feb 2024

Pic credit - instagram

Author: Madankumar

ಅನುಪಮಾ ಪರಮೇಶ್ವರನ್​ ಅವರು ಫೆ.18ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಫೆ.18ರಂದು

ಜನ್ಮದಿನದ ಪ್ರಯುಕ್ತ ಒಂದಷ್ಟು ಫೋಟೋಗಳನ್ನು ಹಂಚಿಕೊಂಡ ನಟಿ ಅನುಪಮಾ.

ಫೋಟೋಗಳು

ಬಹುಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಅನುಪಮಾ ಫೇಮಸ್​ ಆಗಿದ್ದಾರೆ.

ಬಹುಭಾಷಾ ನಟಿ

ಮಲಯಾಳಂನ ‘ಪ್ರೇಮಂ’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಂದರಿ.

‘ಪ್ರೇಮಂ’ ಬೆಡಗಿ

ಕನ್ನಡದ ‘ನಟ ಸಾರ್ವಭೌಮ’ ಸಿನಿಮಾದಲ್ಲಿ ಪುನೀತ್​ ಜೊತೆ ನಟಿಸಿದ ಅನುಪಮಾ.

ಕನ್ನಡದಲ್ಲೂ

ಚಿತ್ರರಂಗದಲ್ಲಿ ಅನುಪಮಾ ಪರಮೇಶ್ವರನ್​ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

ಸಖತ್​ ಬ್ಯುಸಿ

ಇನ್​ಸ್ಟಾಗ್ರಾಮ್​ನಲ್ಲಿ ಅನುಪಮಾಗೆ 15.6 ಮಿಲಿಯನ್​ ಫಾಲೋವರ್ಸ್​ ಇದ್ದಾರೆ.

15.6 ಮಿಲಿಯನ್​

ಅಭಿಮಾನಿಗಳು, ಸೆಲೆಬ್ರಿಟಿಗಳು ಅನುಪಮಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಶುಭ ಹಾರೈಕೆ

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​