ಕಮ್​ ಬ್ಯಾಕ್​ಗೆ ರೆಡಿಯಾಗುತ್ತಿದ್ದಾರೆಯೇ ನಟಿ ಅನುಷ್ಕಾ ಶರ್ಮಾ

16 OCT 2024

 Manjunatha

ಅನುಷ್ಕಾ ಶರ್ಮಾ ಬಾಲಿವುಡ್​ನ ಸ್ಟಾರ್ ನಟಿ ಆಗಿದ್ದವರು. ಆದರೆ 2018 ರ ಬಳಿಕ ಚಿತ್ರರಂಗದಿಂದ ದೂರಾಗಿದ್ದಾರೆ.

   ನಟಿ ಅನುಷ್ಕಾ ಶರ್ಮಾ 

ವಿರಾಟ್ ಕೊಹ್ಲಿಯನ್ನು 2017 ರಲ್ಲಿ ಮದುವೆಯಾದ ಅನುಷ್ಕಾ ಆ ನಂತರ ನಟಿಸುವುದು ಕಡಿಮೆ ಮಾಡಿದರು.

    ಕೊಹ್ಲಿ ಜೊತೆ ವಿವಾಹ

ತಾಯಿ ಆದ ಬಳಿಕವಂತೂ ಅನುಷ್ಕಾ ಶರ್ಮಾ ಬಹುತೇಕ ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ.

    ಚಿತ್ರರಂಗಕ್ಕೆ ವಿದಾಯ

ಕೆಲ ಸಿನಿಮಾ, ವೆಬ್ ಸರಣಿಗಳ ನಿರ್ಮಾಣವನ್ನು ಅನುಷ್ಕಾ ಮಾಡಿದರಾದರೂ ಬಳಿಕ ಅದನ್ನು ಸಹೋದರನಿಗೆ ಬಿಟ್ಟುಕೊಟ್ಟರು.

   ನಿರ್ಮಾಣ ಮಾಡಿದ್ದರು

ಅನುಷ್ಕಾ ‘ಚಾಕಡ್ ಎಕ್ಸ್​ಪ್ರೆಸ್’ ಹೆಸರಿನ ಕ್ರಿಕೆಟ್ ಕುರಿತ ಸಿನಿಮಾದಲ್ಲಿ ನಟಿಸಿದ್ದರು, ಆದರೆ ಅದು ಬಿಡುಗಡೆ ಆಗಿಲ್ಲ.

     ‘ಚಾಕಡ್ ಎಕ್ಸ್​ಪ್ರೆಸ್’

ಅನುಷ್ಕಾ ಶರ್ಮಾ ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಹೊಸ ಸಿನಿಮಾ ಸಹಿ ಮಾಡಿದ್ದಾರಂತೆ.

 ಅನುಷ್ಕಾ ಹೊಸ ಸಿನಿಮಾ

ಅದಕ್ಕೂ ಮುನ್ನ ‘ಚಾಕಡ್ ಎಕ್ಸ್​ಪ್ರೆಸ್’ ಸಿನಿಮಾ ಪೂರ್ಣಗೊಳಿಸಿ ಅದನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ.

      ‘ಚಾಕಡ್ ಎಕ್ಸ್​ಪ್ರೆಸ್’ 

ಬಾಲಿವುಡ್ ನಲ್ಲಿ ಎರಡನೇ ಸಿನಿಮಾ ಬಾಚಿಕೊಂಡರೇ ನಟಿ ಶ್ರೀಲೀಲಾ