ಬಾಲಿವುಡ್​ನಲ್ಲಿ ಎರಡನೇ ಸಿನಿಮಾ ಬಾಚಿಕೊಂಡರೇ ನಟಿ ಶ್ರೀಲೀಲಾ

15 OCT 2024

 Manjunatha

ಕನ್ನಡದ ನಟಿ ಶ್ರೀಲೀಲಾ ಈಗ ಮಿಂಚುತ್ತಿರುವುದು ಟಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ.

  ಕನ್ನಡದ ನಟಿ ಶ್ರೀಲೀಲಾ

ತೆಲುಗು ಚಿತ್ರರಂಗದಲ್ಲಿ ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದರು.

    ತೆಲುಗು ಚಿತ್ರರಂಗದಲ್ಲಿ

ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ, ರವಿತೇಜ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ.

      ಸ್ಟಾರ್ ನಟರೊಡನೆ

ಈಗ ತೆಲುಗು ಚಿತ್ರರಂಗದಿಂದ ಬಾಲಿವುಡ್​ಗೆ ಹಾರಿದ್ದಾರೆ ನಟಿ ಶ್ರೀಲೀಲಾ. ಮೊದಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಬಾಲಿವುಡ್​ಗೆ ಹಾರಿದ್ದಾರೆ

ಬಾಲಿವುಡ್​ನಲ್ಲಿ ವರುಣ್ ಧವನ್ ನಟನೆಯ ಹೊಸ ಕಾಮಿಡಿ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ.

    ವರುಣ್ ಧವನ್ ಜೊತೆ

ಇದೀಗ ಆ ಸಿನಿಮಾದ ಚಿತ್ರೀಕರಣ ನಡೆಯುವಾಗಲೇ ಶ್ರೀಲೀಲಾ ಮತ್ತೊಂದು ಹೊಸ ಸಿನಿಮಾದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

    ಸಿನಿಮಾದ ಚಿತ್ರೀಕರಣ

ಮೂಲಗಳ ಪ್ರಕಾರ ಬಾಲಿವುಡ್​ನ ಯುವನಟನೊಬ್ಬನ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರಂತೆ.

  ಬಾಲಿವುಡ್​ನ ಯುವನಟ

ದಿಶಾ ಪಟಾನಿ ಧರಿಸಿರುವ ಬಂಗಾರದ ಬಣ್ಣದ ಉಡುಗೆಯ ಬೆಲೆ ಎಷ್ಟು ಗೊತ್ತೆ?