ದಿಶಾ ಪಟಾನಿ ಧರಿಸಿರುವ ಬಂಗಾರದ ಬಣ್ಣದ ಉಡುಗೆಯ ಬೆಲೆ ಎಷ್ಟು ಗೊತ್ತೆ?

13 OCT 2024

 Manjunatha

ಬಾಲಿವುಡ್ ಬೆಡಗಿ ದಿಶಾ ಪಟಾನಿ ಈ ಜಮಾನಾದ ಅತ್ಯಂತ ಗ್ಲಾಮರಸ್ ನಟಿಯರಲ್ಲಿ ಪ್ರಮುಖರು.

      ಬೆಡಗಿ ದಿಶಾ ಪಟಾನಿ

ಸಪೂರ ದೇಹ ಹೊಂದಿರವ ದಿಶಾ ಪಟಾನಿ, ತಮ್ಮ ಸುಂದರ ದೇಹವನ್ನು ತೋರಿಸಲು ಯಾವುದೇ ಹಿಂಜರಿಕೆ ಮಾಡುವುದಿಲ್ಲ.

ಬಾಲಿವುಡ್​ ಗ್ಲಾಮರಸ್ ನಟಿ

ಬಿಕಿನಿ ದಿಶಾ ಪಟಾನಿಯ ನೆಚ್ಚಿನ ಉಡುಗೆ. ದಿಶಾರ ಇನ್​ಸ್ಟಾಂನಲ್ಲಿ ಮಾಮೂಲಿ ಉಡುಗೆಗಿಂತಲೂ ಬಿಕಿನಿ ಫೋಟೊ ಹೆಚ್ಚಿವೆ.

   ಬಿಕಿನಿ ಫೋಟೊ ಹೆಚ್ಚಿವೆ

ಅಪರೂಪಕ್ಕೆ ದಿಶಾ ಪಟಾನಿ ಬಿಕಿನಿ ಬಿಟ್ಟು ಬೇರೊಂದು ಉಡುಗೆ ತೊಟ್ಟು ಫೋಟೊ ಅಪ್​ಲೋಡ್ ಮಾಡಿದ್ದಾರೆ.

 ದಿಶಾರ ಗ್ಲಾಮರಸ್ ಉಡುಗೆ

ಅಂದಹಾಗೆ ಫೋಟೊನಲ್ಲಿ ದಿಶಾ ಧರಿಸಿರುವ ಈ ಬಂಗಾರದ ಬಣ್ಣದ ಉಡುಗೆಯ ಬೆಲೆ ಕಡಿಮೆಯಿಲ್ಲ.  

ಉಡುಪಿನ ಬೆಲೆ ಎಷ್ಟು ಲಕ್ಷ?

ದಿಶಾ ಪಟಾನಿ ಧರಿಸಿರುವ ಈ ಉಡುಗೆಯ ಬೆಲೆ ಸುಮಾರು ಒಂದು ಲಕ್ಷ ರೂಪಾಯಿಗಳು.

    ಭಾರಿ ಬೆಲೆಯ ಉಡುಪು

ಭಾರತದ ಖ್ಯಾತ ವಿನ್ಯಾಸಕರಾದ ಸಬ್ಯಸಾಚಿ ಅವರು ವಿನ್ಯಾಸ ಮಾಡಿರುವ ಸುಂದರವಾದ ಉಡುಗೆ ಇದು.

   ವಿನ್ಯಾಸ ಮಾಡಿದ್ಯಾರು?

‘ಪುಷ್ಪ 2’ ತಂಡ ಸೇರಿಕೊಂಡ್ರಾ ತಮನ್ನಾ ಭಾಟಿಯಾ,  ಏನಿದು ಸುದ್ದಿ?