Tamannah Bhatia1

‘ಪುಷ್ಪ 2’ ತಂಡ ಸೇರಿಕೊಂಡ್ರಾ ತಮನ್ನಾ ಭಾಟಿಯಾ,  ಏನಿದು ಸುದ್ದಿ?

13 OCT 2024

 Manjunatha

TV9 Kannada Logo For Webstory First Slide
Tamannah Bhatia2 (1)

ತಮನ್ನಾ ಭಾಟಿಯಾ ಪ್ಯಾನ್ ಇಂಡಿಯಾ ನಟಿ. ಕನ್ನಡ ಸೇರಿ ಹಲವು ಭಾಷೆಗಳ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

Tamannah Bhatia5

ತಮನ್ನಾ ಭಾಟಿಯಾ ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳಾಗಿವೆ. ಹಾಗಿದ್ದರೂ ಸಹ ಈಗಲೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ.

ಎರಡು ದಶಕದಿಂದ ನಟನೆ

Tamannah Bhatia8

ವಯಸ್ಸಾದಷ್ಟು ಗ್ಲಾಮರ್ ಹೆಚ್ಚಿಸಿಕೊಂಡೇ ಹೋಗುತ್ತಿದ್ದಾರೆ ನಟಿ. ಹಾಗೆಯೇ ಅವಕಾಶಗಳು ಹೆಚ್ಚಾಗುತ್ತಲೇ ಹೋಗುತ್ತಿವೆ.

   ಗ್ಲಾಮರ್ ಹೆಚ್ಚಾಗುತ್ತಿದೆ

ಇತ್ತೀಚೆಗೆ ತುಸು ಗ್ಲಾಮರ್ ಬೇಡುವ ಪಾತ್ರಗಳೇ ತಮನ್ನಾಗೆ ಹೆಚ್ಚು ಸಿಗುತ್ತಿವೆ. ಅದರಲ್ಲೂ ಐಟಂ ಹಾಡುಗಳಿಗೆ ಫೇವರೇಟ್ ಆಗಿದ್ದಾರೆ.

 ಐಟಂ ಹಾಡಿಗೆ ಫೇವರೇಟ್

ಇದೀಗ ‘ಪುಷ್ಪ 2’ ಸಿನಿಮಾದಲ್ಲಿಯೂ ತಮನ್ನಾ ಒಂದು ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

    ‘ಪುಷ್ಪ 2’ ಸಿನಿಮಾದಲ್ಲಿ

ತಮನ್ನಾ ನಟಿಸಿರುವ ‘ಸ್ತ್ರೀ 2’ ಸಿನಿಮಾದ ಐಟಂ ಹಾಡು ಭಾರಿ ದೊಡ್ಡ ಹಿಟ್ ಆಗಿದೆ. ಹಾಗಾಗಿ ಅವರ ಬೇಡಿಕೆ ಇನ್ನಷ್ಟು ಹೆಚ್ಚಿದೆ.

     ‘ಸ್ತ್ರೀ 2’ ಐಟಂ ಹಾಡು

ಕನ್ನಡದ ‘ಕೆಜಿಎಫ್ 2’ ಸಿನಿಮಾದಲ್ಲಿಯೂ ತಮನ್ನಾ ಐಟಂ ಹಾಡಿನಲ್ಲಿ ನಟಿಸಿದ್ದರು. ‘ಜಾಗ್ವಾರ್’ ಸಿನಿಮಾದಲ್ಲೂ ನಟಿಸಿದ್ದರು.

     ‘ಕೆಜಿಎಫ್ 2’ ಸಿನಿಮಾ

ತೆಲುಗಿನ ಬಳಿಕ ತಮಿಳು ಚಿತ್ರರಂಗಕ್ಕೆ ಹೊರಟ ಜಾನ್ಹವಿ ಕಪೂರ್