Janhvi-Kapoor4

ತೆಲುಗಿನ ಬಳಿಕ ತಮಿಳು ಚಿತ್ರರಂಗಕ್ಕೆ ಹೊರಟ ಜಾನ್ಹವಿ ಕಪೂರ್

11 OCT 2024

 Manjunatha

TV9 Kannada Logo For Webstory First Slide
Janhvi Kapoor - 2024-09-30T154342.023

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

   ಬೆಡಗಿ ಜಾನ್ಹವಿ ಕಪೂರ್

Janhvi Kapoor (6)

ಜೂ ಎನ್​ಟಿಆರ್ ಜೊತೆಗೆ ‘ದೇವರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಜಾನ್ಹವಿ.

    ‘ದೇವರ’ ಸಿನಿಮಾದಲ್ಲಿ

Janhvi Kapoor (4)

‘ದೇವರ’ ಸಿನಿಮಾದ ಎರಡನೇ ಭಾಗದಲ್ಲಿಯೂ ಸಹ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ.

  ಎರಡನೇ ಭಾಗದಲ್ಲಿಯೂ

‘ದೇವರ’ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ತೆಲುಗಿನ ಇನ್ನೊಂದು ಸಿನಿಮಾದಲ್ಲಿಯೂ ಜಾನ್ಹವಿಗೆ ಅವಕಾಶ ದೊರೆತಿದೆ.

      ಜಾನ್ಹವಿಗೆ ಅವಕಾಶ

ಇದೀಗ ಜಾನ್ಹವಿ ಕಪೂರ್ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಅವರಿಗೆ ತಮಿಳು ಸಿನಿಮಾ ಅವಕಾಶ ದೊರೆತಿದೆ.

     ತಮಿಳು ಸಿನಿಮಾದಲ್ಲಿ

ಜಾನ್ಹವಿ ಕಪೂರ್ ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

      ಸ್ಟಾರ್ ನಟನ ಜೊತೆ

ಜಾನ್ಹವಿ ಕಪೂರ್ ಈಗ ಹಿಂದಿಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತೆಲುಗು, ತಮಿಳು ಸಿನಿಮಾಗಳೂ ಇವೆ.

  ಕೈಯಲ್ಲಿ ಹಲವು ಸಿನಿಮಾ

ತೆಲುಗು ಚಿತ್ರರಂಗಕ್ಕೆ ಬೇಡವಾದರೇ ನಟಿ ಶ್ರೀಲೀಲಾ? ಅವಕಾಶಗಳೇ ಇಲ್ಲ