ತೆಲುಗು ಚಿತ್ರರಂಗಕ್ಕೆ ಬೇಡವಾದರೇ ನಟಿ ಶ್ರೀಲೀಲಾ? ಅವಕಾಶಗಳೇ ಇಲ್ಲ

11 OCT 2024

 Manjunatha

ಬೆಂಗಳೂರಿನ ಬೆಡಗಿ ಶ್ರೀಲೀಲಾ, ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿ ಇದೀಗ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

   ಬೆಂಗಳೂರಿನ ಶ್ರೀಲೀಲಾ

ಕೆಲ ತಿಂಗಳ ಹಿಂದಿನ ವರೆಗೂ ಸಹ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದರು.

    ತೆಲುಗು ಚಿತ್ರರಂಗದಲ್ಲಿ

ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ, ರವಿತೇಜ ಇನ್ನೂ ಕೆಲ ಸ್ಟಾರ್​ಗಳೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ.

ಸ್ಟಾರ್ ನಟರೊಟ್ಟಿಗೆ ನಟನೆ

ಎಂಬಿಬಿಎಸ್ ಕಲಿಯುತ್ತಿರುವ ಶ್ರೀಲೀಲಾ, ಪರೀಕ್ಷೆಗಾಗಿ ಸಣ್ಣ ಬ್ರೇಕ್ ಒಂದನ್ನು ಸಿನಿಮಾಗಳಿಂದ ತೆಗೆದುಕೊಂಡಿದ್ದರು.

   ಪರೀಕ್ಷೆಗಾಗಿ ಸಣ್ಣ ಬ್ರೇಕ್

ಆದರೆ ಪರೀಕ್ಷೆ ಮುಗಿಸಿ ಬಂದ ಮೇಲೆ ಯಾಕೋ ಶ್ರೀಲೀಲಾಗೆ ಅವಕಾಶಗಳು ಕಡಿಮೆ ಆದಂತೆ ತೋರುತ್ತಿದೆ.

 ಅವಕಾಶ ಕಡಿಮೆಯಾಗಿದೆ

ವಿಜಯ್ ದೇವರಕೊಂಡ ಸಿನಿಮಾದಿಂದ ಶ್ರೀಲೀಲಾ ಅನ್ನು ಕೈಬಿಡಲಾಯ್ತು, ರವಿತೇಜ ಸಿನಿಮಾದಿಂದ ಕೈಬಿಡಲಾಗಿದೆ ಎನ್ನಲಾಗುತ್ತಿದೆ.

    ಸಿನಿಮಾದಿಂದ ಹೊರಗೆ

ಶ್ರೀಲೀಲಾ ಬಾಲಿವುಡ್​ ಸಿನಿಮಾಕ್ಕಾಗಿ ತೆಲುಗು ಸಿನಿಮಾಗಳನ್ನು ಕೈಬಿಟ್ಟಿದ್ದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಸಹ ಇವೆ. 

  ಬಾಲಿವುಡ್ ಸಿನಿಮಾದಲ್ಲಿ

ಮತ್ತೊಂದು ದಕ್ಷಿಣ ಭಾರತ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ