Kiara Advani7

ಮತ್ತೊಂದು ದಕ್ಷಿಣ ಭಾರತ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ

10 OCT 2024

 Manjunatha

TV9 Kannada Logo For Webstory First Slide
Kiara Advani6

ಸೌಂದರ್ಯ ಮತ್ತು ಪ್ರತಿಭೆ ಒಟ್ಟಿಗಿರುವ ಕೆಲವೇ ಬಾಲಿವುಡ್​ ನಟಿಯರಲ್ಲಿ ಕಿಯಾರಾ ಅಡ್ವಾಣಿ ಸಹ ಒಬ್ಬರು.

 ಬೆಡಗಿ ಕಿಯಾರಾ ಅಡ್ವಾಣಿ

Kiara-Advani1

ಬಾಲಿವುಡ್​ನಲ್ಲಿ ಬಲು ಬ್ಯುಸಿಯಾಗಿರುವ ಕಿಯಾರಾ ಅಡ್ವಾಣಿ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

   ಬಾಲಿವುಡ್​ನಲ್ಲಿ  ಬ್ಯುಸಿ

Kiara-Advani5

ಕೆಲ ವರ್ಷಗಳ ಹಿಂದೆ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಕಿಯಾರಾ ಅಡ್ವಾಣಿ, ಈಗಲೂ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

      ತೆಲುಗು ಹೊಸದಲ್ಲ

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಹಾಗೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳಲ್ಲಿ ಕಿಯಾರಾ ನಟಿಸುತ್ತಿದ್ದಾರೆ.

ಯಶ್ ನಟನೆಯ ‘ಟಾಕ್ಸಿಕ್’

ಈ ನಡುವೆ ಮತ್ತೊಂದು ದಕ್ಷಿಣ ಭಾರತ ಸಿನಿಮಾದ ಆಫರ್ ಕಿಯಾರಾ ಅಡ್ವಾಣಿಯನ್ನು ಹುಡುಕಿಕೊಂಡು ಬಂದಿದೆ.

 ಕಿಯಾರಾಗೆ ಹೊಸ ಆಫರ್

ಪ್ರಭಾಸ್ ನಟಿಸಲಿರುವ ಹೊಸ ಸಿನಿಮಾವೊಂದರಲ್ಲಿ ಕಿಯಾರಾ ಅಡ್ವಾಣಿ ನಾಯಕಿ ಎನ್ನಲಾಗುತ್ತಿದೆ.

ಪ್ರಭಾಸ್ಗೆ ಕಿಯಾರಾ ನಾಯಕಿ

ಪ್ರಭಾಸ್ ನಟಿಸಿ, ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಲಿರುವ ‘ಸ್ಪಿರಿಟ್’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಂತೆ.

   ‘ಸ್ಪಿರಿಟ್’ ಸಿನಿಮಾದಲ್ಲಿ 

ಮತ್ತೊಂದು ತೆಲುಗು ಸಿನಿಮಾದಲ್ಲಿ ಆಲಿಯಾ ಭಟ್? ನಿರ್ದೇಶಕ ಯಾರು?