Pic credit - Instagram

Author: Rajesh Duggumane

ಅನುಷ್ಕಾ ಶರ್ಮಾಗೆ ಬರ್ತ್​​​​ಡೇ; ನಟಿಯ ಬಳಿ ಇರೋದು ಒಂದೇ ಬೇಡಿಕೆ 

01 May 2026

ಅನುಷ್ಕಾ ಶರ್ಮಾ 

ಅನುಷ್ಕಾ ಶರ್ಮಾ ಅವರಿಗೆ ಇಂದು (ಮೇ 1) ಜನ್ಮದಿನ. ಅವರಿಗೆ ವಿಶ್ ಬರುತ್ತಿದೆ. 

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. 

ಬಾಲಿವುಡ್ ಬೆಡಗಿ 

ಅನುಷ್ಕಾ ಶರ್ಮಾ ಅವರಿಗೆ ಬಾಲಿವುಡ್​ಗೆ ಗುಡ್​ ಬೈ ಹೇಳಿ ಬಹಳ ಸಮಯ ಕಳೆದಿದೆ. 

ಅಭಿಮಾನಿಗಳಿಗೆ ಬೇಸರ 

ಅಭಿಮಾನಿಗಳಿಗೆ ಈ ವಿಷಯದಲ್ಲಿ ಸಾಕಷ್ಟು ಬೇಸರ ಇದೆ. 

ಚಕ್ದಾ ಎಕ್ಸ್​​ಪ್ರೆಸ್ 

ಚಕ್ದಾ ಎಕ್ಸ್​​ಪ್ರೆಸ್ ಹೆಸರಿನ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ನಟಿಸಿದ್ದರು. 

ಶೂಟ್ ಮುಗಿದಿದೆ

ಚಕ್ದಾ ಎಕ್ಸ್​​ಪ್ರೆಸ್ ಸಿನಿಮಾದ ಶೂಟ್ ಮುಗಿದೆ. ಆದರೂ ಸಿನಿಮಾ ಸೆಟ್ಟೇರುತ್ತಿಲ್ಲ. 

ಯಾವಾಗ?

ಅನುಷ್ಕಾ ಶರ್ಮಾ ಅವರು ಕಂಬ್ಯಾಕ್ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.