ಮತ್ತೊಂದು ಸಿನಿಮಾ ಒಪ್ಪಿಕೊಂಡ ಸ್ವೀಟಿ ಅನುಷ್ಕಾ ಶೆಟ್ಟಿ, ಅಭಿಮಾನಿಗಳಿಗೆ ಖುಷಿ

12 Jan 2024

Author : Manjunatha

ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗ ಕಂಡ ಟಾಪ್ ನಟಿ ಭಾರಿ ಸಂಖ್ಯೆಯ ಅಭಿಮಾನಿಗಳು ಈಗಲೂ ಇದ್ದಾರೆ.

ತೆಲುಗು ಚಿತ್ರರಂಗ

ಆದರೆ 2018ರ ಬಳಿಕ ಅನುಷ್ಕಾ ಶೆಟ್ಟಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ. ಕೆಲ ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದರು.

ಸಿನಿಮಾಗಳಲ್ಲಿ ನಟಿಸಿಲ್ಲ

ಆದರೆ 2023ರಲ್ಲಿ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಮೂಲಕ ನಟನೆಗೆ ರೀ ಎಂಟ್ರಿ ನೀಡಿದ್ದಾರೆ.

ಶೆಟ್ಟಿ ಪೋಲಿಶೆಟ್ಟಿ

‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿನ ಅನುಷ್ಕಾ ಶೆಟ್ಟಿ ನಟನೆಗೆ ಮತ್ತೊಮ್ಮೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ನಟನೆಗೆ ಫ್ಯಾನ್ಸ್ ಫಿದಾ

ಇದೀಗ ಅನುಷ್ಕಾ ಶೆಟ್ಟಿ ತಮ್ಮ ನಟನಾ ಜರ್ನಿಯನ್ನು ಮುಂದುವರೆಸಿದ್ದು ಎರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಎರಡು ಹೊಸ ಸಿನಿಮಾ

‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರೀಕರಣದ ಸಮಯದಲ್ಲಿಯೇ ಮಲಯಾಳಂ ಸಿನಿಮಾ ಒಂದನ್ನು ಅನುಷ್ಕಾ ಒಪ್ಪಿಕೊಂಡಿದ್ದರು.

ಮಲಯಾಳಂ ಸಿನಿಮಾ

ಮಲಯಾಳಂನ ‘ಕತನಾರ್’ ಹೆಸರಿನ ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ.

‘ಕತನಾರ್’  ಸಿನಿಮಾ

ಇದರ ಜೊತೆಗೆ ಇದೀಗ ಹೊಸದೊಂದು ತೆಲುಗು ಸಿನಿಮಾವನ್ನು ಅನುಷ್ಕಾ ಶೆಟ್ಟಿ ಒಪ್ಪಿಕೊಂಡಿದ್ದು ಶೀಘ್ರವೇ ಸಿನಿಮಾದ ಘೋಷಣೆ ಆಗಲಿದೆ.

ಅನುಷ್ಕಾ ಶೆಟ್ಟಿ

ಪಡ್ಡೆ ಹುಡುಗರ ಹೃದಯದರಸಿಯ ಹೊಸ ಫೋಟೊಗಳನ್ನು ನೋಡಿದಿರಾ?