Anushka Sharma1

ಮತ್ತೊಮ್ಮೆ ಅನುಷ್ಕಾ ಶೆಟ್ಟಿ ಮದುವೆ ಗಾಸಿಪ್, ಈ ಬಾರಿ ಉದ್ಯಮಿ ಜೊತೆ

28  SEP 2024

 Manjunatha

TV9 Kannada Logo For Webstory First Slide
Anushka Sharma8

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ, ದಶಕಕ್ಕೂ ಹೆಚ್ಚು ಕಾಲ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು ಅನುಷ್ಕಾ.

     ನಟಿ ಅನುಷ್ಕಾ ಶೆಟ್ಟಿ

Anushka Sharma6

ಆದರೆ ‘ಬಾಹುಬಲಿ’ ಸಿನಿಮಾದ ಬಳಿಕ ಯಾಕೋ ಚಿತ್ರರಂಗದಿಂದ ದೂರಾಗಿಬಿಟ್ಟರು. ಈಗ ಮರಳಿದ್ದಾರಾದರೂ ಅವಕಾಶಗಳು ಬಹಳ ಕಡಿಮೆ.

   ಚಿತ್ರರಂಗದಿಂದ ದೂರ

Anushka Sharma7

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿಗೆ ಈಗ ವಯಸ್ಸು 42 ವರ್ಷ ವಯಸ್ಸು. ಇನ್ನೂ ಮದುವೆ ಇಲ್ಲ. ಅನುಷ್ಕಾಗೆ ಸಹ ಈ ಬಗ್ಗೆ ಆಸಕ್ತಿ ಇದ್ದಂತಿಲ್ಲ.

 ಕರ್ನಾಟಕ ಮೂಲದ ನಟಿ

ಆದರೆ ಅನುಷ್ಕಾ ಶೆಟ್ಟಿ ಮದುವೆ ಕುರಿತಂತೆ ಹರಿದಾಡಿದಷ್ಟು ಸುಳ್ಳು ಸುದ್ದಿಗಳು ಇನ್ಯಾವ ನಟಿಯ ಬಗ್ಗೆಯೂ ಈವರೆಗೆ ಹರಿದಾಡಿದಂತಿಲ್ಲ.

  ಅನುಷ್ಕಾ ಶೆಟ್ಟಿ ಮದುವೆ

ಈಗ ಮತ್ತೊಮ್ಮೆ ಅನುಷ್ಕಾ ಶೆಟ್ಟಿ ಮದುವೆ ಕುರಿತು ಸುದ್ದಿ ಹರಿದಾಡುತ್ತಿದೆ. ಅನುಷ್ಕಾ ಶೆಟ್ಟಿ, ಉದ್ಯಮಿಯೊಬ್ಬನನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

   ಮದುವೆ ಕುರಿತು ಸುದ್ದಿ

ಅನುಷ್ಕಾ ಶೆಟ್ಟಿ ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯೊಬ್ಬರೊಂದಿಗೆ ವಿವಾಹ ಆಗಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಭಾರತ ಮೂಲದ ಉದ್ಯಮಿ

ಈ ಹಿಂದೆ, ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಹಲವಾರು ಬಾರಿ ಹರಿದಾಡಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದರು.

 ಪ್ರಭಾಸ್ ಮತ್ತು ಅನುಷ್ಕಾ 

ನೂರಾರು ಕೋಟಿ ಆಸ್ತಿ ಮೌಲ್ಯವುಳ್ಳ ಶಿಲ್ಪಾ ಶೆಟ್ಟಿ ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಗೊತ್ತೆ?