ನೂರಾರು ಕೋಟಿ ಆಸ್ತಿ ಮೌಲ್ಯವುಳ್ಳ ಶಿಲ್ಪಾ ಶೆಟ್ಟಿ ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಗೊತ್ತೆ?

27  SEP 2024

 Manjunatha

ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ನಟಿ ಮಾತ್ರವಲ್ಲ ಒಳ್ಳೆಯ ಉದ್ಯಮಿ ಸಹ ಹೌದು. ಅವರ ಆಸ್ತಿ ಮೌಲ್ಯ ಸುಮಾರು 300 ಕೋಟಿ.

       ಬೆಡಗಿ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಮುಂಬೈನ ಶ್ರೀಮಂತರ ಏರಿಯಾ ಬಾಂದ್ರಾನಲ್ಲಿ ಐಶಾರಾಮಿ ರೆಸ್ಟೊರೆಂಟ್ ಹೊಂದಿದ್ದಾರೆ. ಮುಂಬೈನ ಅತ್ಯುತ್ತಮ ಹೋಟೆಲ್​ಗಳಲ್ಲಿ ಒಂದದು.

ಬಾಂದ್ರಾನಲ್ಲಿ ರೆಸ್ಟೊರೆಂಟ್

ಎಸ್​ವಿಎಸ್ ಸ್ಟುಡಿಯೋ ಹೇಸರಿನ ವಿಎಫ್​ಎಕ್ಸ್​ ಸ್ಟುಡಿಯೋ ಒಂದರ ಸಹ ಮಾಲಕಿ ಶಿಲ್ಪಾ ಶೆಟ್ಟಿ. ಪತಿ ರಾಜ್ ಕುಂದ್ರಾದ್ದೂ ಪಾಲಿದೆ ಇದರಲ್ಲಿ.

  ವಿಎಫ್​ಎಕ್ಸ್​ ಸ್ಟುಡಿಯೋ

ವಿನ್ಯಾಸಕರಾದ ಚಾರು, ಸಂದೀಪ್ ಜೊತೆ ಸೇರಿಕೊಂಡು ಡ್ರೀಮ್ಸ್ (Dreamss) ಹೆಸರಿನ ಬಟ್ಟೆ ಬ್ರ್ಯಾಂಡ್ ಸ್ಥಾಪಿಸಿದ್ದಾರೆ. ಇದು ಮಹಿಳೆಯರಿಗೆ ಮಾತ್ರ.

   ಶಿಲ್ಪಾ ಬಟ್ಟೆ ಬ್ರ್ಯಾಂಡ್

ಶಿಲ್ಪಾ ಶೆಟ್ಟಿ ಫಿಟ್​ನೆಸ್​ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಹಾಗಾಗಿ ತಮ್ಮದೇ ಆದ ಫಿಟ್​ನೆಸ್​ ಆಪ್ ಸಹ ಹೊಂದಿದ್ದಾರೆ ಹೆಸರು ಸಿಂಪಲ್ ಸೋಲ್​ಫುಲ್

ಶಿಲ್ಪಾ ಶೆಟ್ಟಿ ಫಿಟ್​ನೆಸ್ ಆಪ್

100 ಪರ್ಸೆಂಟ್ ನರೀಶ್​ಮೆಂಟ್​ ಹೆಸರಿನ ಬ್ರ್ಯಾಂಡ್ ಒಂದರ ಮೇಲೆ 2.50 ಕೋಟಿ ಹೂಡಿಕೆ ಮಾಡಿದ್ದಾರೆ ಶಿಲ್ಪಾ ಶೆಟ್ಟಿ.

     2.50 ಕೋಟಿ ಹೂಡಿಕೆ

ರಾಜಸ್ಥಾನ ರಾಯಲ್ಸ್ ಐಪಿಎಲ್ ಕ್ರಿಕೆಟ್ ಟೀಮ್​ನ ಸಹ ಮಾಲಕಿಯೂ ಆಗಿದ್ದಾರೆ ನಟಿ ಶಿಲ್ಪಾ ಶೆಟ್ಟಿ. ರಿಯಲ್ ಎಸ್ಟೇಟ್​ ಮೇಲೂ ಹೂಡಿಕೆ ಮಾಡಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡ

ಎಲ್ಲಿ ಹೋದರು ಸಾಯಿ ಪಲ್ಲವಿ, ಈಗ ಕೈಯಲ್ಲಿರುವ ಸಿನಿಮಾಗಳು ಯಾವುವು?