ಶೀಘ್ರವೇ ಅಭಿಮಾನಿಗಳೆದುರು ಬರಲಿದ್ದಾರೆ ಅನುಷ್ಕಾ ಶೆಟ್ಟಿ

23 OCT 2024

 Manjunatha

ದಶಕಗಳ ಕಾಲ ಟಾಲಿವುಡ್​ನ ನಂಬರ್ 1 ನಟಿಯಾಗಿದ್ದವರು ಅನುಷ್ಕಾ ಶೆಟ್ಟಿ. ಆದರೆ ಇತ್ತೀಚೆಗೆ ನಟಿಸುವುದು ಕಡಿಮೆ ಮಾಡಿದ್ದಾರೆ.

ಟಾಲಿವುಡ್​ ನಂಬರ್ 1 ನಟಿ

ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  ಸಿನಿಮಾಗಳಲ್ಲಿ ನಟಿಸಿಲ್ಲ

‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಮೂಲಕ ಭರ್ಜರಿ ಕಮ್​ ಬ್ಯಾಕ್ ಮಾಡಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

        ಶೆಟ್ಟಿ ಪೋಲಿಶೆಟ್ಟಿ

ಈಗ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರಲಿದ್ದಾರೆ, ಅದೂ ಒಂದು ಪವರ್​ಫುಲ್ ಪಾತ್ರದ ಮೂಲಕ ಬರುತ್ತಿದ್ದಾರೆ ಅನುಷ್ಕಾ.

       ಪವರ್​ಫುಲ್ ಪಾತ್ರ

ಅನುಷ್ಕಾ ಶೆಟ್ಟಿ ಮಲಯಾಳಂನ ಹಾರರ್ ಸಿನಿಮಾನಲ್ಲಿ ಪವರ್​ಫುಲ್ ಪಾತ್ರದಲ್ಲಿ ನಟಿಸಿದ್ದಾರೆ ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

        ಹಾರರ್ ಸಿನಿಮಾ

‘ಅರುಂಧತಿ’, ‘ಭಾಗಮತಿ’ ಅಂಥಹಾ ಸಿನಿಮಾಗಳಲ್ಲಿ ನೋಡಿದ್ದ ಅನುಷ್ಕಾ ಶೆಟ್ಟಿ ರೀತಿಯಲ್ಲಿಯೇ ಅನುಷ್ಕಾ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

   ಹಳೆಯ ಅನುಷ್ಕಾ ಶೆಟ್ಟಿ

ಇದರ ಜೊತೆಗೆ ಕ್ರಿಶ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿಯೂ ನಟಿಸಲು ಒಪ್ಪಿಕೊಂಡಿದ್ದಾರೆ ಅನುಷ್ಕಾ. 

      ಹೊಸ ಸಿನಿಮಾದಲ್ಲಿ

ದಿಶಾ ಪಟಾನಿ ಗ್ಲಾಮರ್ ನಿಂದ ಚಿತ್ರತಂಡಕ್ಕೆ ಸಂಕಷ್ಟ, ‘ಕಂಗುವ’ ಸೀನ್ ಕಟ್