ದಿಶಾ ಪಟಾನಿ ಗ್ಲಾಮರ್​ನಿಂದ ಚಿತ್ರತಂಡಕ್ಕೆ ಸಂಕಷ್ಟ, ‘ಕಂಗುವ’ ಸೀನ್​ ಕಟ್

22 OCT 2024

 Manjunatha

ದಿಶಾ ಪಟಾನಿ ಭಾರತದ ಗ್ಲಾಮರಸ್ ನಟಿಯರಲ್ಲಿ ಪ್ರಮುಖರು. ಗ್ಲಾಮರ್ ಕಾರಣಕ್ಕೆ ಅವರಿಗೆ ಅವಕಾಶಗಳು ಹೆಚ್ಚು

    ಗ್ಲಾಮರಸ್ ನಟಿ ದಿಶಾ

ಆದರೆ ಈಗ ದಿಶಾ ಪಟಾನಿಯ ಅತಿಯಾದ ಗ್ಲಾಮರ್​ನಿಂದಲೇ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.

   ದಿಶಾ ಪಟಾನಿ ಗ್ಲಾಮರ್

ದಿಶಾ ಪಟಾನಿ ನಟಿಸಿರುವ ತಮಿಳು ಸಿನಿಮಾ ‘ಕಂಗುವ’ದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಗಿತ್ತು.

‘ಕಂಗುವ’ ಸಿನಿಮಾದ ಹಾಡು

‘ಯೋಲೋ’ ಹೆಸರಿನ ಹಾಡಿನಲ್ಲಿ ದಿಶಾ ಪಟಾನಿ ಅತಿಯಾದ ಗ್ಲಾಮರ್ ಪ್ರದರ್ಶಿಸಿದ್ದಾರೆ ಎಂದು ಸಿಬಿಎಫ್​ಸಿ ಆಕ್ಷೇಪಿಸಿದೆ.

  ಅತಿ ಗ್ಲಾಮರ್ ಪ್ರದರ್ಶನ

ಅತಿಯಾಗಿ ಗ್ಲಾಮರ್ ತೋರಿಸಿರುವ ಹಾಡಿನ ಕೆಲವು ದೃಶ್ಯಗಳನ್ನು ಕತ್ತರಿಸುವಂತೆ ಚಿತ್ರತಂಡಕ್ಕೆ ಸಿಬಿಎಫ್​ಸಿ ಸೂಚಿಸಿದೆ.

   ದಿಶಾ ದೃಶ್ಯಗಳಿಗೆ ಕತ್ತರಿ

ದಿಶಾ ಪಟಾನಿ-ಸೂರ್ಯ ನಟನೆಯ ‘ಕಂಗುವ’ ಸಿನಿಮಾ ನವೆಂಬರ್ 14 ಕ್ಕೆ ಬಿಡುಗಡೆ ಆಗಲಿದೆ.

ನವೆಂಬರ್ 14 ಕ್ಕೆ ಬಿಡುಗಡೆ

ದಿಶಾ ಪಟಾನಿ ಸಖತ್ ಹಾಟ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ದಿಶಾರದ್ದು ಎರಡು ಶೇಡ್​ನ ಪಾತ್ರ ಸಿನಿಮಾದಲ್ಲಿದೆ.

    ಎರಡು ಶೇಡ್​ನ ಪಾತ್ರ

ತೆಲುಗು ಸಿನಿಮಾ ಅವಕಾಶ ಬಾಚಿಕೊಂಡ ನಿವೇದಿತಾ ಗೌಡ, ನಾಯಕ ಯಾರು?