Niveditha-Gowda1

ತೆಲುಗು ಸಿನಿಮಾ ಅವಕಾಶ ಬಾಚಿಕೊಂಡ ನಿವೇದಿತಾ ಗೌಡ, ನಾಯಕ ಯಾರು?

22 OCT 2024

 Manjunatha

TV9 Kannada Logo For Webstory First Slide
Niveditha-Gowda8

ಬಿಗ್​ಬಾಸ್​ನಿಂದಾಗಿ ಜನಪ್ರಿಯರಾದ ನಿವೇದಿತಾ ಗೌಡ ಕೆಲ ಕಾಲ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡರು.

ಬಿಗ್​ಬಾಸ್ ನಿವೇದಿತಾ ಗೌಡ

Niveditha-Gowda6

ಬಿಗ್​ಬಾಸ್​ನಲ್ಲಿ ಪರಿಚಯವಾದ ಚಂದನ್ ಶೆಟ್ಟಿ ಜೊತೆ ವಿವಾಹವಾದ ನಿವೇದಿತಾ ಇತ್ತೀಚೆಗಷ್ಟೆ ಚಂದನ್​ಗೆ ವಿಚ್ಛೇದನ ಸಹ ನೀಡಿದರು.

     ಚಂದನ್​ಗೆ ವಿಚ್ಛೇದನ

Niveditha-Gowda5

ತಾವು ಮನೊರಂಜನಾ ಕ್ಷೇತ್ರದಲ್ಲಿ ದೊಡ್ಡದಾಗಿ ಸಾಧನೆ ಮಾಡಬೇಕೆಂಬ ಕಾರಣಕ್ಕೆ ವಿವಾಹ ಬಂಧಕ್ಕೆ ಪೂರ್ಣವಿರಾಮವಿಟ್ಟರು ನಟಿ.

    ಸಾಧನೆ ಮಾಡುವ ಆಸೆ

ವಿಚ್ಛೇದನದ ಬೆನ್ನಲ್ಲೆ ನಿವೇದಿತಾ ಗೌಡ ಈಗ ತೆಲುಗು ಸಿನಿಮಾದ ಅವಕಾಶ ಬಾಚಿಕೊಂಡಿದ್ದಾರೆ.  

ತೆಲುಗು ಸಿನಿಮಾ ಅವಕಾಶ

ತೆಲುಗಿನ ಹೊಸ ಸಿನಿಮಾ ಒಂದರಲ್ಲಿ ನಿವೇದಿತಾ ಗೌಡ ನಾಯಕಿಯಾಗಿ ನಟಿಸಲಿದ್ದಾರೆ. ಸಿನಿಮಾದ ನಾಯಕ ಹೊಸ ಪ್ರತಿಭೆ.

  ನಿವೇದಿತಾ ಗೌಡ ನಾಯಕಿ

‘ವಾಲು ಕಣ್ಣುಲತೊ’ ಎಂಬ ತೆಲುಗು ಸಿನಿಮಾಕ್ಕೆ ನಿವೇದಿತಾ ನಾಯಕಿ. ಗೌರಿ ನಾಯ್ಡು ಎಂಬುವರು ಈ ಸಿನಿಮಾದ ನಾಯಕ.

 ‘ವಾಲು ಕಳ್ಳತೊ’ ಸಿನಿಮಾ

‘ವಾಲು ಕಳ್ಳತೊ’ ಸಿನಿಮಾ ಕನ್ನಡದಲ್ಲಿ ‘ಮನಸಾರೆ ನಿನ್ನೆ’ ಎಂಬ ಹೆಸರಿನಲ್ಲಿ ಬಿಡುಗಡೆ ಆಗಲಿದೆ.

 ‘ಮನಸಾರೆ ನಿನ್ನ’ ಸಿನಿಮಾ

ಸಿನಿಮಾಕ್ಕೆ ಎಂಟ್ರಿ ಕೊಡಲಿದ್ದಾರೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?