ಸಿನಿಮಾಕ್ಕೆ ಎಂಟ್ರಿ ಕೊಡಲಿದ್ದಾರೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?

20 OCT 2024

 Manjunatha

ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  ಸಚಿನ್ ತೆಂಡುಲ್ಕರ್ ಪುತ್ರಿ

ಇತ್ತೀಚೆಗಷ್ಟೆ ಮಾಸ್ಟರ್ಸ್ ಮುಗಿಸಿರುವ ಸಾರಾ ತೆಂಡೂಲ್ಕರ್ ಸದ್ಯಕ್ಕೆ ರಜೆ ಎಂಜಾಯ್ ಮಾಡುತ್ತಿದ್ದು, ಅದರ ನಡುವೆ ನಟನೆ ತರಬೇತಿಯನ್ನೂ ಪಡೆಯುತ್ತಿದ್ದಾರೆ.

ಪದವಿ ಮುಗಿಸಿರುವ ಸಾರಾ

ಇತ್ತೀಚೆಗಷ್ಟೆ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಸಾರಾ ತೆಂಡೂಲ್ಕರ್ ಗೆಳತಿಯರೊಟ್ಟಿಗೆ ವಿದೇಶ ಪ್ರವಾಸ ಮಾಡಿದ್ದರು.

27ನೇ ವರ್ಷದ ಹುಟ್ಟುಹಬ್ಬ

ಮಗಳ ಮೊದಲ ಸಿನಿಮಾಕ್ಕಾಗಿ ತಾಯಿ ಸಾರಾ ಮತ್ತು ಸಚಿನ್ ಕತೆಗಳನ್ನು ಕೇಳುತ್ತಿದ್ದಾರಂತೆ. ಕೆಲವೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

    ಅಂಜಲಿ ಮತ್ತು ಸಚಿನ್

ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಹೊಸ ಸಿನಿಮಾ ಮೂಲಕ ಸಾರಾ ತೆಂಡೂಲ್ಕರ್ ಪದಾರ್ಪಣೆ ಮಾಡಲಿದ್ದಾರೆ.

  ದೊಡ್ಡ ನಿರ್ಮಾಣ ಸಂಸ್ಥೆ

ಸಾರಾ ತೆಂಡೂಲ್ಕರ್ ಈಗಾಗಲೇ ಕೆಲವು ಬ್ರ್ಯಾಂಡ್​ಗಳಿಗೆ ಮಾಡೆಲ್​ ಆಗಿ ಕಾಣಿಸಿಕೊಂಡಿದ್ದಾರೆ. ಇನ್​ಸ್ಟಾ ಮಾಡೆಲ್ ಸಹ ಆಗಿದ್ದಾರೆ.

  ಬ್ರ್ಯಾಂಡ್​ಗಳಿಗೆ ಮಾಡೆಲ್

ಕೆಲವು ಜಾಹೀರಾತುಗಳಲ್ಲಿಯೂ ನಟಿಸಿರುವ ಸಾರಾ ತೆಂಡೂಲ್ಕರ್, ಈಗ ದೊಡ್ಡ ಪರದೆಗೆ ಎಂಟ್ರಿ ನೀಡಲಿದ್ದಾರೆ.

    ದೊಡ್ಡ ಪರದೆಗೆ ಎಂಟ್ರಿ

ಸಮಂತಾ ಋತ್ ಪ್ರಭು ವಿರುದ್ಧ ಬಾಲಿವುಡ್ ನಲ್ಲಿ ನಡೆಯುತ್ತಿದೆಯೇ ಪಿತೂರಿ