Samantha1

ಸಮಂತಾ ಋತ್ ಪ್ರಭು ವಿರುದ್ಧ ಬಾಲಿವುಡ್​ನಲ್ಲಿ ನಡೆಯುತ್ತಿದೆಯೇ ಪಿತೂರಿ

19 OCT 2024

 Manjunatha

TV9 Kannada Logo For Webstory First Slide

ನಟಿ ಸಮಂತಾ ದಕ್ಷಿಣ ಭಾರತದ ಜನಪ್ರಿಯ ನಟಿ, ಇತ್ತೀಚೆಗೆ ಹಿಂದಿ ಪ್ರೇಕ್ಷಕರಿಗೂ ಹತ್ತಿರವಾಗುತ್ತಿದ್ದಾರೆ.

  ದಕ್ಷಿಣದ ಜನಪ್ರಿಯ ನಟಿ

ಈಗಾಗಲೇ ಒಂದು ಹಿಂದಿ ವೆಬ್ ಸರಣಿಯಲ್ಲಿ ನಟಿಸಿರುವ ಈಗ ಮತ್ತೊಂದು ಹಿಂದಿ ವೆಬ್ ಸರಣಿಯ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

      ಹಿಂದಿ ವೆಬ್ ಸರಣಿ

ಆದರೆ ಸಮಂತಾ ವಿರುದ್ಧ ಬಾಲಿವುಡ್​ನಲ್ಲಿ ಕೆಲವರು ಪಿತೂರಿ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಪಿತೂರಿ ನಡೆಸುತ್ತಿದ್ದಾರೆಯೇ

ಸಮಂತಾ ಜೊತೆ ನಟಿಸಬೇಡ, ಆಕೆ ವೃತ್ತಿಪರ ವ್ಯಕ್ತಿಯಲ್ಲ, ಶೂಟಿಂಗ್ ಪೂರ್ಣ ಮಾಡಲ್ಲ ಎಂದು ವರುಣ್ ಧವನ್​ಗೆ ಹೇಳಿದ್ದರಂತೆ ಕೆಲವರು.

   ‘ಆಕೆ ಜೊತೆ ನಟಿಸಬೇಡ‘

ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದಕ್ಕೆ ವಿರುದ್ಧ ಅಭಿಪ್ರಾಯ ಇದೆ. ಆರೋಗ್ಯ ಸರಿಯಿಲ್ಲದಿದ್ದರೂ ಕೆಲಸಕ್ಕೆ ಸಮಸ್ಯೆ ಮಾಡುವುದಿಲ್ಲ ಸಮಂತಾ.

    ಒಳ್ಳೆ ಅಭಿಪ್ರಾಯ ಇದೆ

ಅನಾರೋಗ್ಯದ ನಡುವೆಯೂ ಒಪ್ಪಿಕೊಂಡಿದ್ದ ಸಿನಿಮಾ ಶೂಟಿಂಗ್, ಪ್ರಚಾರ ಮುಗಿಸಿಕೊಟ್ಟಿದ್ದರು ನಟಿ ಸಮಂತಾ.

   ಅನಾರೋಗ್ಯದ ನಡುವೆ

ಆದರೆ ಸಮಂತಾ ವಿರುದ್ಧ ಬಾಲಿವುಡ್​ನಲ್ಲಿ ಪಿತೂರಿ ಮಾಡುತ್ತಿದ್ದಾರೆಯೇ? ಅವರ ಬಗ್ಗೆ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಸಮಂತಾ ವಿರುದ್ಧ ಪಿತೂರಿ

ಹೊಸ ದಾಖಲೆ ಬರೆದ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್