ಹೊಸ ದಾಖಲೆ ಬರೆದ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್

19 OCT 2024

 Manjunatha

ಬಾಲಿವುಡ್​ನ ಟಾಪ್ ನಟಿ ಯಾರೆಂದರೆ ಬರುವ ಸಾಮಾನ್ಯ ಹೆಸರೆಂದರೆ ದೀಪಿಕಾ ಪಡುಕೋಣೆ, ಆಲಿಯಾ ಭಟ್

 ಬಾಲಿವುಡ್​ನ ಟಾಪ್ ನಟಿ?

ದೀಪಿಕಾ, ಆಲಿಯಾ ಇಬ್ಬರೂ ಒಳ್ಳೆಯ ನಟಿಯರೇ ಆದರೆ ಅತ್ಯಂತ ಜನಪ್ರಿಯ ನಟಿಯರು ಅವರಲ್ಲ.

   ಜನಪ್ರಿಯ ನಟಿಯರಲ್ಲ

ಶ್ರದ್ಧಾ ಕಪೂರ್ ಬಾಲಿವುಡ್​ನ ಅತ್ಯಂತ ಜನಪ್ರಿಯ ನಟಿ. ಸಾಕ್ಷಿಯೆಂದರೆ ದೀಪಿಕಾ, ಆಲಿಯಾರಿಗಿಂತಲೂ ಹೆಚ್ಚು ಫಾಲೋವರ್​ಗಳು ಅವರಿಗಿದ್ದಾರೆ.

    ಬೆಡಗಿ ಶ್ರದ್ಧಾ ಕಪೂರ್

ಇತ್ತೀಚೆಗಷ್ಟೆ ನಟಿ ಶ್ರದ್ಧಾ ಕಪೂರ್ ಭಾರತದಲ್ಲೇ ಅತಿ ಹೆಚ್ಚು ಇನ್​ಸ್ಟಾ ಫಾಲೋವರ್​ಗಳಿರುವ ನಟಿ ಎಂದು ಹೆಸರಾಗಿದ್ದಾರೆ.

  ಅತಿ ಹೆಚ್ಚು ಫಾಲೋವರ್​

ಭಾರತದ ಯಾವ ನಟ ಅಥವಾ ನಟಿಯೂ ಸಹ ಶ್ರದ್ಧಾ ಕಪೂರ್​ ಅವರನ್ನು ಇನ್​ಸ್ಟಾಗ್ರಾಂ ಫಾಲೋವರ್​ಗಳನ್ನು ಹೊಂದಿಲ್ಲ.

     ಯಾವ ನಟಿಗೂ ಇಲ್ಲ

ಶ್ರದ್ಧಾ ಕಪೂರ್ ಅವರನ್ನು 9.63 ಕೋಟಿ ಮಂದಿ ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಾರೆ. ಇನ್ಯಾವ ನಟ-ನಟಿಗೂ ಇಷ್ಟು ಫಾಲೋವರ್​ಗಳಿಲ್ಲ.

ಎಷ್ಟು ಫಾಲೋವರ್​ಗಳು?

ಅಂದಹಾಗೆ ಭಾರತದಲ್ಲಿ ಅತಿ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವವರು ವಿರಾಟ್ ಕೊಹ್ಲಿ, ಅವರಿಗೆ 27 ಕೋಟಿ ಫಾಲೋವರ್​ಗಳಿದ್ದಾರೆ.

    ಅತಿ ಹೆಚ್ಚು ಯಾರಿಗೆ?

ಬಾಲಿವುಡ್ ಯುವನಟನೊಟ್ಟಿಗೆ ಶ್ರೀಲೀಲಾ, ಯಾವ ಸಿನಿಮಾ?