12 July 2024
Pic credit - instagram
Author: Madankumar
ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಅವರು ಇಹಲೋಕ ತ್ಯಜಿಸಿದ್ದಾರೆ.
Pic credit - instagram
ಶ್ವೇತಾ ಚಂಗಪ್ಪ ಅವರ ಜೊತೆ ಅಪರ್ಣಾ ವಸ್ತಾರೆ ಸ್ನೇಹ ಹೊಂದಿದ್ದರು.
Pic credit - instagram
ಮಜಾ ಟಾಕೀಸ್ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಅಪರ್ಣಾ-ಶ್ವೇತಾ.
Pic credit - instagram
ಕ್ಯಾನ್ಸರ್ನಿಂದ ಬಳಲುತ್ತಿದ್ದ ಅಪರ್ಣಾ ಜು.11ರಂದು ನಿಧನರಾದರು.
Pic credit - instagram
ಅಪರ್ಣಾ ವಸ್ತಾರೆ ಜೊತೆಗಿನ ಒಡನಾಟದ ದಿನಗಳು ಈ ನೆನಪು ಮಾತ್ರ.
Pic credit - instagram
ಶ್ವೇತಾ ಚಂಗಪ್ಪ ಅವರು ಅಪರ್ಣಾ ವಸ್ತಾರೆಗೆ ಅಂತಿಮ ನಮನ ಸಲ್ಲಿಸಿದ್ದಾರೆ.
Pic credit - instagram
ಅಪರ್ಣಾ ವಸ್ತಾರೆ ಅವರಿಗೆ ಅನೇಕ ಗಣ್ಯರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
Pic credit - instagram
Next: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು