ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಗ್ಲಾಮರ್​ ಗೊಂಬೆ ಅಪ್ಸರ ರಾಣಿ.

08 July 2024

Pic credit - instagram

Author: Madankumar

‘ಮುದುಡಿದ ಎಲೆಗಳು’ ಚಿತ್ರದಲ್ಲಿ ಅಪ್ಸರ ರಾಣಿ ಅವರು ಅಭಿಯಿಸಿದ್ದಾರೆ.

ಯಾವ ಸಿನಿಮಾ?

Pic credit - instagram

ಕನ್ನಡದ ಈ ಸಿನಿಮಾದಲ್ಲಿ ಅಪ್ಸರ ರಾಣಿ ಅವರು ಮಾಡಿದ್ದು ಅತಿಥಿ ಪಾತ್ರ.

ಅತಿಥಿ ಪಾತ್ರ

Pic credit - instagram

ಇತ್ತೀಚೆಗಷ್ಟೇ ಅಪ್ಸರ ರಾಣಿ ಅವರು ಹಾಡಿನ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ.

ಹಾಡಿನ ಶೂಟಿಂಗ್​

Pic credit - instagram

ಈ ಚಿತ್ರದಲ್ಲಿ ಅಪ್ಸರ ರಾಣಿ ಅವರಿಗೆ ಕೆಮಿಸ್ಟ್ರಿ ಟೀಚರ್​ ಪಾತ್ರ ನೀಡಲಾಗಿದೆ.

ಕೆಮಿಸ್ಟ್ರಿ ಟೀಚರ್​

Pic credit - instagram

ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಫೇಮಸ್​ ಆಗಿದ್ದಾರೆ ಅಪ್ಸರ ರಾಣಿ.

ಪರಭಾಷೆಯಲ್ಲಿ

Pic credit - instagram

ರಾಮ್​ ಗೋಪಾಲ್​ ವರ್ಮಾ ಅವರಿಗೆ ಅಪ್ಸರ ರಾಣಿ ಅಂದರೆ ತುಂಬ ಫೇವರಿಟ್​.

ಆರ್​ಜಿವಿ ಫೇವರಿಟ್​

Pic credit - instagram

ಗ್ಲಾಮರಸ್​ ಆದ ಪಾತ್ರಗಳಿಂದ ಅಪ್ಸರ ರಾಣಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.

ಸಖತ್​ ಗ್ಲಾಮರ್​

Pic credit - instagram

Next: ನಟಿ, ನಿರೂಪಕಿ ಅನಸೂಯಾ ಫೋಟೋಗಳಿಗೆ ಮನಸೋತ ಅಭಿಮಾನಿಗಳು