ಹೇಗಿದ್ದಾರೆ ನೋಡಿ ‘ಅರಸು’ ಸುಂದರಿ ಮೀರಾ ಜಾಸ್ಮಿನ್

29 June 2024

Pic credit - Instagram

Author: Rajesh Duggumane

‘ಅರಸು’ ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಪಡೆದವರು ಮೀರಾ ಜಾಸ್ಮಿನ್. ಅವರಿಗೆ ಕನ್ನಡದಲ್ಲಿ ಸಾಕಷ್ಟು ಜನಪ್ರಿಯತೆ ಇದೆ.

ಅರಸು ಸುಂದರಿ

ಮೀರಾ ಜಾಸ್ಮಿನ್ ಅವರು 2001ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟು ಭರ್ಜರಿ ಜನಪ್ರಿಯತೆ ಪಡೆದರು.

2001

2004ರಲ್ಲಿ ‘ಮೌರ್ಯ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಮೀರಾ ಜಾಸ್ಮಿನ್ ಅವರು ಕಾಲಿಟ್ಟರು.

ಕನ್ನಡದಲ್ಲಿ

ಪುನೀತ್ ನಟನೆಯ ‘ಅರಸು’ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದರು ಮೀರಾ.

ಅರಸು

ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ ಮೀರಾ.

ಸಖತ್ ಬೋಲ್ಡ್

ಇತ್ತೀಚೆಗೆ ಮೀರಾ ಜಾಸ್ಮಿನ್ ಅವರು ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ.

ಕನ್ನಡದಲ್ಲಿಲ್ಲ

ಮೀರಾ ಜಾಸ್ಮಿನ್ ಅವರು ಸಾಕಷ್ಟು ಬದಲಾಗಿದ್ದಾರೆ. ಅವರ ಲುಕ್ ಸಾಕಷ್ಟು ಬದಲಾಗಿದೆ.

ಬದಲಾಗಿದ್ದಾರೆ

ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವ ಹಿನಾ ಖಾನ್ ಇಟ್ಟ ಕೋರಿಕೆ ಏನು?