ಈ ಜೋಡಿ ಮೇಲೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ

Pic credit - Instagram

Rajesh Duggumane

TV9 Kannada Logo For Webstory First Slide

12 Dec 2024

Pic credit - Instagram

Rajesh Duggumane

TV9 Kannada Logo For Webstory First Slide

ಈ ಜೋಡಿ ಮೇಲೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ

ದಿವ್ಯಾ ಹಾಗೂ ಅರವಿಂದ್ ಕೆಪಿ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇದು ರಹಸ್ಯವಾಗಿ ಉಳಿದಿಲ್ಲ.

ದಿವ್ಯಾ ಹಾಗೂ ಅರವಿಂದ್ ಕೆಪಿ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇದು ರಹಸ್ಯವಾಗಿ ಉಳಿದಿಲ್ಲ. 

ದಿವ್ಯಾ-ಅರವಿಂದ್ 

ಬಿಗ್ ಬಾಸ್​ನಲ್ಲಿ ಅರವಿಂದ ಹಾಗೂ ದಿವ್ಯಾ ಉರುಡುಗ ಪರಸ್ಪರ ಭೇಟಿ ಆದರು ಅನ್ನೋದು ವಿಶೇಷ.

ಬಿಗ್ ಬಾಸ್​ನಲ್ಲಿ ಅರವಿಂದ ಹಾಗೂ ದಿವ್ಯಾ ಉರುಡುಗ ಪರಸ್ಪರ ಭೇಟಿ ಆದರು ಅನ್ನೋದು ವಿಶೇಷ. 

ಬಿಗ್ ಬಾಸ್ 

ದಿವ್ಯಾ ಹಾಗೂ ಅರವಿಂದ್ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಾ ಇದ್ದಾರೆ.

ದಿವ್ಯಾ ಹಾಗೂ ಅರವಿಂದ್ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಾ ಇದ್ದಾರೆ. 

ದೃಷ್ಟಿ ಬೀಳದಿರಲಿ

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಡೇಟಿಂಗ್ ಮಾಡುತ್ತಿದ್ದಾರೆ. ಇವರು ಅನೇಕ ಕಡೆ ಸುತ್ತಾಟ ನಡೆಸುತ್ತಾರೆ. 

ಸುತ್ತಾಟ 

ಅರವಿಂದ್ ಕೆಪಿ ಅವರಿಗೆ ಇತ್ತೀಚೆಗೆ ಜನ್ಮದಿನ. ಇದಕ್ಕೆ ದಿವ್ಯಾ ಅವರು ವಿಶ್ ಮಾಡಿದ್ದಾರೆ. 

ಜನ್ಮದಿನ 

ಈ ಜೋಡಿ ಯಾವಾಗ ಮದುವೆ ಆಗುತ್ತದೆ ಎಂಬ ಕುತೂಹಲ ಫ್ಯಾನ್ಸ್​ಗೆ ಮೂಡಿದೆ. 

ಮದುವೆ ಯಾವಾಗ 

ದಿವ್ಯಾ ಅವರು ಕಿರುತೆರೆ ನಟಿ. ಅವರಿಗೆ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಬೇಡಿಕೆ ಇದೆ. 

ನಟಿ 

ಫೈಯರ್ ಲುಕ್​ನಲ್ಲಿ ಬಂದ ಸಂಯುಕ್ತಾ ಹೆಗಡೆ